ನಟಿ ಪೂಜಾ ಹೆಗ್ಡೆ ಸುಂದರವಾದ ಕೆಂಬಣ್ಣದ ಲೆಹೆಂಗಾ ಧರಿಸಿ ಪೋಸ್ ಕೊಟ್ಟಿದ್ದಾರೆ.

ನಟಿ ಫೆಬ್ರವರಿಗೆ ಕಾಲಿಡಲು ಇದೇ ಅಲ್ವೇ ಪರ್ಫೆಕ್ಟ್ ಔಟ್​ಫಿಟ್.

ನಟಿ ಪೂಜಾ ಹೆಗ್ಡೆ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.

ನಟಿ ಬ್ರೈಟ್ ರೆಡ್ ಲೆಹೆಂಗಾ ಧರಿಸಿಕೊಂಡು ಕಾರಿನ ಬಳಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಪ್ರೇಮಿಗಳ ದಿನ ಬರುವಂತಹ ಫೆಬ್ರವರಿಗೆ ಇದು ಹೇಳಿ ಮಾಡಿಸಿದ ಔಟ್ ಫಿಟ್ ಎಂದಿದ್ದಾರೆ ನೆಟ್ಟಿಗರು.

ಪೂಜಾ ಅವರೂ ಫೆಬ್ರವರಿಯನ್ನು ಹ್ಯಾಪಿಯಾಗಿ ಬರ ಮಾಡಿಕೊಂಡಿದ್ದಾರೆ.

ಪೂಜಾ ಹೆಗ್ಡೆ ಕರಾವಳಿಯ ಚೆಲುವೆ. ಅವರು ಹೆಚ್ಚಾಗಿ ಕರಾವಳಿಯಲ್ಲಿಯೇ ಇರುತ್ತಾರೆ.

ಪೂಜಾ ಹೆಗ್ಡೆ ಅವರ ಕೈಯಲ್ಲಿ ಸದ್ಯ ಅಷ್ಟಾಗಿ ದೊಡ್ಡ ಪ್ರಾಜೆಕ್ಟ್​​ಗಳಿಲ್ಲ.

ಅವರು ಮಾಡಿದ ಬಹಳಷ್ಟು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಫೇಲ್ ಆಗಿವೆ.

ಸ್ಟೈಲಿಷ್ ಫೋಟೋಸ್ ನೋಡಿ ನೆಟ್ಟಿಗರು ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ.

ಬಿಗ್​ಬಾಸ್​ನಿಂದ ಬಂದು ವಧುವಿನಂತೆ ರೆಡಿಯಾದ ನಮ್ರತಾ!