ಲೇಡಿ ಬಾಸ್‌ನಂತೆ ಪೋಸ್ ಕೊಟ್ಟ ಜಾನ್ವಿ!

ಬಾಲಿವುಡ್ ನಟಿ ಜಾನ್ವಿ ಕಪೂರ್ ನೀಲಿ ಬಣ್ಣದ ಲೆಹೆಂಗಾ ಧರಿಸಿ ಪೋಸ್ ಕೊಟ್ಟಿದ್ದಾರೆ.

ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಚಿತ್ರರಂಗದಲ್ಲಿ ಮಿಂಚುತ್ತಿರುವ ಚೆಲುವೆ.

ಜಾನ್ವಿ ಸಿನಿಮಾ ಜೊತೆಗೆ ಭರ್ಜರಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ.

ಜಾನ್ವಿ ಸದ್ಯ ಸೌತ್ ನ ದೇವರ ಸಿನಿಮಾ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

ಜೂನಿಯರ್ NTR ನಾಯಕನಾಗಿ ನಟಿಸಿರುವ ಸಿನಿಮಾದಲ್ಲಿ ಜಾನ್ವಿ ಹೀರೋಯಿನ್.

ಜಾನ್ವಿ ಕಪೂರ್ ಅವರು ಬಾಲಿವುಡ್ ನಲ್ಲಿ ಸಕ್ರಿಯ ನಟಿ.

ಜಾನ್ವಿ ಯಾವುದೇ ಬ್ರೇಕ್ ಇಲ್ಲದೆ ಸಾಲು ಸಾಲು ಪ್ರಾಜೆಕ್ಟ್ ಒಪ್ಪಿಕೊಂಡು ಮಾಡುತ್ತಲೇ ಇರುತ್ತಾರೆ.

ಸದ್ಯ ನಟಿಯ ಸಿನಿಮಾಗಳಿಗೆ ಬಾಲಿವುಡ್ ನಲ್ಲಿ ಡಿಮ್ಯಾಂಡ್ ಇದೆ.

ಜಾನ್ವಿ ಶ್ರೀದೇವಿ ಅವರ ಮಗಳಾಗಿರುವುದರಿಂದ ಅವರ ಸಿನಿಮಾಗಳ ಕುರಿತು ಪ್ರೇಕ್ಷಕರು ನಿರೀಕ್ಷೆ ಹೊಂದಿದ್ದಾರೆ.

ಮದುವೆಗೆ ಫ್ರೀ ಡ್ರೆಸ್ ಕೇಳಿದ ಸೀರಿಯಲ್ ನಟಿ!