ರೆಡ್ ಗೌನ್ ನಲ್ಲಿ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ ಈ ಬಾಲಿವುಡ್ ಬ್ಯೂಟಿ.

ನಟಿ ಊರ್ವಶಿ ರೌಟೇಲಾ ಅವರು ಅಪಾರ ಅಭಿಮಾನಿಗಳನ್ನು ಹೊಂದಿರುವ ಚೆಲುವೆ.

ಭಾರತ ಮಾತ್ರವಲ್ಲ ವಿದೇಶದಲ್ಲಿಯೂ ಈ ನಟಿ ಅಭಿಮಾನಿಗಳನ್ನು ಹೊಂದಿದ್ದಾರೆ.

ರೆಡ್ ಗೌನ್ ಧರಿಸಿಕೊಂಡು ನಟಿ ಫೋಟೋಸ್ ಶೇರ್ ಮಾಡಿದ್ದಾರೆ.

ಆಕರ್ಷಕವಾದ ಮಿನುಗುವ ಡ್ರೆಸ್ ಧರಿಸಿರುವ ಊರ್ವಶಿ  ಮುದ್ದಾಗಿ ಕಾಣಿಸಿದ್ದಾರೆ.

ನಟಿ ಪಾಪ್ಪರಾಜಿಗಳ ಬಳಿ ಟೆಡ್ಡಿ ಡೇ, ರೋಸ್ ಡೇ ಬಗ್ಗೆ ಮಾತನಾಡುತ್ತಿದ್ದರು.

ನಿಮಗೆ ಈ ಸಲ ಗರ್ಲ್ ಫ್ರೆಂಡ್ ಸಿಗುತ್ತಾಳೆ. ನನ್ನ ಆಶೀರ್ವಾದ ನಿಮಗಿದೆ ಎಂದು ನಟಿ ಹೇಳಿದ್ದಾರೆ.

ಊರ್ವಶಿ ಸುಂದರವಾದ ಕೆಂಬಣ್ಣದ ಉಡುಪಿನಲ್ಲಿಯೇ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಊರ್ವಶಿ ರೌಟೇಲಾ ಅವರು ಸದ್ಯ ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಚಿತ್ರರಂಗದಲ್ಲಿಯೂ ಮಿಂಚುತ್ತಿದ್ದಾರೆ.

ಹಲವಾರು ಸೌತ್ ಸಿನಿಮಾದ ಸ್ಪೆಷಲ್ ಸಾಂಗ್ ಗಳಲ್ಲಿಯೂ ನಟಿ ನಟಿಸಿದ್ದಾರೆ.

ಬೀಚ್ ವೆಕೇಷನ್ ನಲ್ಲಿ ಗೂಗ್ಲಿ ಬೆಡಗಿ!