9 ಗಂಟೆಗಿಂತ ಹೆಚ್ಚು ನಿದ್ರೆ ಮಾಡ್ತಿರಾ? ಈ ಕಾಯಿಲೆ ಬರಬಹುದು ಹುಷಾರ್!

ಪ್ರತಿಯೊಬ್ಬರೂ ವಿಭಿನ್ನವಾಗಿ ಮಲಗುವ ಅಭ್ಯಾಸಗಳನ್ನು ಹೊಂದಿರುತ್ತಾರೆ.

ಕೆಲವರು ತಮ್ಮ ಮುಖವನ್ನು ಹೊದಿಕೆಯಲ್ಲಿ ಮುಚ್ಚಿಕೊಂಡು ಮಲಗುತ್ತಾರೆ.

ಜನರು ದಿನದ ಒಂದು ಭಾಗವನ್ನು ನಿದ್ರೆಯಲ್ಲಿ ಕಳೆಯುತ್ತಾರೆ. ಆದರೆ ನಿದ್ರೆಯಲ್ಲಿ ವ್ಯತ್ಯಾಸವಾದರೆ ಆರೋಗ್ಯ ಹದಗೆಡುತ್ತದೆ.

ಪ್ರತಿಯೊಬ್ಬ ವ್ಯಕ್ತಿಯು ಜೀವನದ ವಿವಿಧ ಸಮಯಗಳಲ್ಲಿ ಹೆಚ್ಚು ಮತ್ತು ಕೆಲವೊಮ್ಮೆ ಕಡಿಮೆ ನಿದ್ರೆ ಮಾಡುತ್ತಾನೆ.

ಆದರೆ ಅತಿಯಾಗಿ ನಿದ್ರೆ ಮಾಡುವುದು ಕೂಡ ಒಂದು ರೋಗ.

ವೈಜ್ಞಾನಿಕ ಪರಿಭಾಷೆಯಲ್ಲಿ ಅತಿಯಾದ ನಿದ್ರೆಯನ್ನು ಸಾಮಾನ್ಯವಾಗಿ ಹೈಪರ್ಸೋಮ್ನಿಯಾ ಎಂದು ಕರೆಯಲಾಗುತ್ತದೆ.

9 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಿದರೆ, ಅವರನ್ನು ಡೀಪ್ ಸ್ಲಿಪರ್ಎಂದು ಕರೆಯಲಾಗುತ್ತದೆ.

ಬೆಳಗಿನ ಜಾವ ಹೆಚ್ಚು ನಿದ್ರೆ ಮಾಡುವುದರಿಂದ ಮೆದುಳು ಎಚ್ಚರಗೊಳ್ಳುವುದಿಲ್ಲ.

ದೇಹವನ್ನು ಆರೋಗ್ಯವಾಗಿಡಲು ನಿದ್ರೆ ಬಹಳ ಮುಖ್ಯ. ಆದ್ದರಿಂದ ನಿದ್ರೆ ಮಾಡುವುದು ಅವಶ್ಯಕ.

ಪ್ರತಿದಿನ ಹಾಲು ಕುಡಿಯಲು ಯಾವ ಸಮಯ ಉತ್ತಮ?