ಹುಕ್ಕಾ ಬಾರ್ ನಲ್ಲಿ ಕೆಲಸ ಮಾಡಿದ ಬಾಹುಬಲಿ ನಟಿ!

5 ಸಾವಿರ ಹಿಡಿದು ಬಂದ ಈ ಬ್ಯೂಟಿ ಈಗ ಕೋಟಿ ಕೋಟಿ ಒಡತಿ

‘ಸತ್ಯಮೇವ ಜಯತೆ’ ಚಿತ್ರದ ‘ದಿಲ್ಬರ್’ ಹಾಡಿನಲ್ಲಿ ತಮ್ಮ ಅದ್ಭುತ ನೃತ್ಯದಿಂದ ಮನ ಗೆದ್ದರು.

ನೋರಾ ಫತೇಹಿ ಇಂದು (ಫೆ.06)  32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ.

ನೋರಾ ನೃತ್ಯ ತರಬೇತಿ ಪಡೆದಿಲ್ಲ. ಸ್ವಯಂ ಅಭ್ಯಾಸದ ಮೂಲಕ ಡ್ಯಾನ್ಸರ್ ಆಗಿ ಬೆಳೆದಿದ್ದಾರೆ.

ನೋರಾ 1992 ರಲ್ಲಿ ಕೆನಡಾದಲ್ಲಿ ಜನಿಸಿದರು. ನಟಿಯ ಕುಟುಂಬಸ್ಥರು ಮೊರಾಕೊದಲ್ಲಿದ್ದರು.

5 ಸಾವಿರ ಹಿಡಿದುಕೊಂಡು ಭಾರತಕ್ಕೆ ಬಂದ ನೋರಾ ಫತೇಹಿ ಇದೀಗ ಬಾಲಿವುಡ್ ಅಂಗಳದಲ್ಲಿ ಬೆಳೆದಿದ್ದಾರೆ.

ಬಣ್ಣದ ಲೋಕಕ್ಕೆ ಕಾಲಿಟ್ಟ ಬಳಿಕ ನಟಿಯ ಬದುಕು ಬದಲಾಗಿದೆ. ನೋರಾ ಇದೀಗ ಕೋಟಿ ಕೋಟಿ ಒಡತಿಯಾಗಿದ್ದಾರೆ.

ನೋರಾ ಫತೇಹಿ ಕೂಡ ತಮ್ಮ ವೃತ್ತಿಜೀವನದ ಆರಂಭದಲ್ಲಿ ಡ್ಯಾನ್ಸ್ ಹೇಳಿಕೊಡ್ತಿದ್ರು.

ನಟಿ ದಿಶಾ ಪಟಾನಿ ಕೂಡ ನೋರಾ ಸ್ಟೂಡೆಂಟ್ ಅಂತೆ.

ಸೀತೆಯ ಪಾತ್ರದಲ್ಲಿ ಶ್ರೀದೇವಿ ಮಗಳು?