ಫ್ರಿಜ್ ಇಲ್ಲದೇ ಇದ್ರೂ ಹೂ ಫ್ರೆಶ್ಶಾಗಿಡ್ಬೇಕಾ? ಹೀಗೆ ಮಾಡಿ

ಈ ವಿಧಾನಗಳನ್ನು ಪಾಲಿಸಿದರೆ ಯಾವ ಹೂವನ್ನಾದರೂ ಬಾಡದಂತೆ ನೋಡಿಕೊಳ್ಳಬಹುದು.

ಮನೆಯಲ್ಲಿ ಫ್ರಿಜ್ ಇಲ್ಲದಿದ್ದರೂ ಸಹ ನೀವು ಮಲ್ಲಿಗೆ ಹೂವನ್ನು ಬಾಡದಂತೆ ನೋಡಿಕೊಳ್ಳಬಹುದು.

ಮಲ್ಲಿಗೆ ಹೂವನ್ನು ತರುವ ಬದಲು ಮಲ್ಲಿಗೆಯ ಮೊಗ್ಗನ್ನು ನೀವು ತರಬಹುದು.

ಹೂವನ್ನು ಒಂದು ರಾತ್ರಿ ಮನೆಯ ಹೊರಗಡೆ ಇಬ್ಬನಿ ಬೀಳುವ ಜಾಗದಲ್ಲಿಡಿ.

ಪ್ಲಾಸ್ಟಿಕ್ ಕವರ್ ಕೆಳಗೆ ಹಾಕಿ ನಂತರ ಅದರ ಮೇಲೆ ಹೂವು ಹಾಕಿ ನೀರು ಚಿಮುಕಿಸಿ ಇಡಿ,

ಒದ್ದೆ ಬಟ್ಟೆ ಮಾಡಿ ಆ ಒದ್ದೆ ಬಟ್ಟೆಯೊಳಗಡೆ ಹೂವನ್ನು ಹಾಕಿಟ್ಟರೂ ಬೇಗ ಬಾಡಿ ಹೋಗುವುದಿಲ್ಲ.

ಹೀಗೆ ಮಾಡಿದರೂ ಸಹ ಹೂವು ಬೇಗ ಹಾಳಾಗುವುದಿಲ್ಲ.

ದೇವರಿಗೆ ಅಥವಾ ಅಲಂಕಾರಕ್ಕೆಂದು ನಾನಾ ರೀತಿಯ ಹೂವುಗಳನ್ನು ಮನೆಗೆ ತಂದಿರುತ್ತೀರಾ. ಆದರೆ ಅದು ಬಾಡಿ ಹೋಗುತ್ತದೆ.

ಬಾದಾಮಿ ಕೇವಲ ಆರೋಗ್ಯಕ್ಕಷ್ಟೇ ಅಲ್ಲ, ಚರ್ಮದ ಹೊಳಪನ್ನೂ ಹೆಚ್ಚಿಸುತ್ತವಂತೆ