ನಟಿಯಾಗಲು 15 ವರ್ಷಕ್ಕೆ ಮನೆಬಿಟ್ಟ ಯುವತಿ, ದೈಹಿಕ ಹಿಂಸೆಗೂ ಒಳಗಾಗಿದ್ರು!

ನಂತರ ಬಾಲಿವುಡ್​ನಲ್ಲಿ ಮೆರೆದಾಡಿದ ನಟಿ ಈಗ 4 ರಾಷ್ಟ್ರಪ್ರಶಸಿ ವಿಜೇತೆ

ನಟಿ ಗ್ಲಾಮರ್ ಲೋಕದಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮುಂಬೈಗೆ ಬರುತ್ತಾರೆ.

ಹೌದು, ನಾವು ಹೇಳುತ್ತಿರುವ ನಟಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಕಂಗನಾ ರಣಾವತ್ ತಮ್ಮ ನಟನೆಗಾಗಿ ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮುಂಬೈಗೆ ಬಂದಾಗ ಅವರಿಗೆ ಇರಲು ಮನೆ ಇರಲಿಲ್ಲ ಮತ್ತು ಫುಟ್‌ಪಾತ್‌ನಲ್ಲಿ ಮಲಗಬೇಕಾಯಿತು.

ಗ್ಯಾಂಗ್‌ಸ್ಟರ್ ಎ ಲವ್ ಸ್ಟೋರಿ ಚಿತ್ರದ ಮೂಲಕ ಕಂಗನಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಫ್ಯಾಶನ್ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿಯಾಗಿ ತಮ್ಮ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.

ನಟನೆಗಾಗಿ ಒಂದಲ್ಲ ಎರಡಲ್ಲ ನಾಲ್ಕು ರಾಷ್ಟ್ರಪ್ರಶಸ್ತಿಗಳನ್ನು ಗೆದ್ದಿರುವ ಕಂಗನಾ ರಣಾವತ್.

ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಹೃತಿಕ್ ರೋಷನ್-ದೀಪಿಕಾ ಲಿಪ್ ಲಾಕ್ ಸೀನ್, ಫೈಟರ್ ಸಿನಿಮಾ ವಿರುದ್ಧ ದೂರು! ಕಾರಣ ಏನು?