ತೆಲುಗು ನಟಿ ಪುಷ್ಪ ಸಿನಿಮಾ ಖ್ಯಾತಿಯ ಅನಸೂಯಾ ಭಾರಧ್ವಾಜ್ ಅವರು ಇತ್ತೀಚೆಗೆ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

 ಟ್ರೆಂಡಿಯಾಗಿ ರೆಡಿಯಾಗಿದ್ದ ನಟಿ ಮಾಡರ್ನ್ ಲುಕ್​​ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ

ಪುಷ್ಪ ಸಿನಿಮಾದಲ್ಲಿ ವಿಲನ್ ರೋಲ್ ಮಾಡುವ ಮೂಲಕ ಅನಸೂಯಾ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ್ದರು

ಈ ಸಿನಿಮಾ ನಂತರ ನಟಿಗೆ ಸಿನಿಮಾಗಳಲ್ಲಿ ಅವಕಾಶಗಳೂ ಹೆಚ್ಚಾದವು

ಇದೀಗ ನಟಿ ಮತ್ತಷ್ಟು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಇಷ್ಟೇ ಅಲ್ಲದೆ ಪುಷ್ಪ 2 ಸಿನಿಮಾದ ಶೂಟಿಂಗ್​​ನಲ್ಲಿಯೂ ಫುಲ್ ಬ್ಯುಸಿಯಾಗಿದ್ದಾರೆ

ಈ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ನಟಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ

ನಟಿ ಇತ್ತೀಚೆಗೆ ಮಾಡಿಸಿಕೊಂಡಿರುವ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ

ಇದರಲ್ಲಿ ನಟಿಯನ್ನು ನೋಡಿದ ನೆಟ್ಟಿಗರು ಅವರ ಏಜ್ ಎಷ್ಟು ಎಂದು ಚರ್ಚಿಸುತ್ತಿದ್ದಾರೆ

ಯುವನಟಿಯ ಜೊತೆ 61ನೇ ವಯಸ್ಸಿನಲ್ಲಿ ಖ್ಯಾತ ಡೈರೆಕ್ಟರ್ ನೈಟ್​​ಪಾರ್ಟಿ

ಅಂದ ಹಾಗೆ ನಟಿ ಅನಸೂಯಾ ಅವರ ವಯಸ್ಸು 38. ಆದರೆ ಪುಷ್ಪಾ ಅವರಿಗೆ 38 ವರ್ಷ ವಯಸ್ಸು ಎಂದರೆ ನಂಬುವುದು ಕಷ್ಟ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ

ಅಂತೂ ಇಂತೂ ನಟಿಯ ಫೋಟೋಸ್ ವೈರಲ್ ಆಗಿವೆ

ಆರಂಭದಲ್ಲಿ ಜಬರ್ದಸ್ತ್ ಶೋ ನಡೆಸಿಕೊಡುತ್ತಿದ್ದ ಅನಸೂಯಾ ಅವರು ಆ ನಂತರ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಾರಂಭಿಸಿದರು

 ಈಗ ನಟಿ ಕಿರುತೆರೆಗಿಂತ ಹೆಚ್ಚು ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ

ಮಹೇಶ್ ಬಾಬು ಮಗಳು ಸಿತಾರಾ ಹೆಸರಲ್ಲಿ ವಂಚನೆ