ಪಿಂಕ್ ಲೆಹೆಂಗಾದಲ್ಲಿ ಮಿಂಚಿದ 'ಸಲಗ' ಸುಂದರಿ! 

ನಟಿ ಸಂಜನಾ ಆನಂದ್ ಲೇಟೆಸ್ಟ್ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ 

ಪಿಂಕ್ ಲೆಹೆಂಗಾ ತೊಟ್ಟು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ 

ಗೃಹಿಣಿಯರೇ ಆಲೂಗಡ್ಡೆಯನ್ನು ಫ್ರಿಜ್ ನಲ್ಲಿಟ್ಟರೆ ಏನಾಗುತ್ತೆ ಗೊತ್ತಾ?

ಸಂಜನಾ ಆನಂದ್ ಸಿನಿಮಾ ಜೊತೆ ಆಗಾಗ ಫೋಟೋಶೂಟ್ ಕೂಡ ಮಾಡಿಸುತ್ತಿರುತ್ತಾರೆ 

ಇದೀಗ ನಟಿ ಗುಲಾಬಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ 

ನಟಿ ಪಿಂಕ್ ಕಲರ್ ಪ್ಲೇನ್ ಲೆಹೆಂಗಾ ಧರಿಸಿ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದಾರೆ 

ದೇವತೆ, ಡಾಲ್, ಕ್ಯೂಟ್, ಬ್ಯೂಟಿಫುಲ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ಮೊಳಕೆ ಬಂದಿರುವ ಈರುಳ್ಳಿ ತಿಂದ್ರೆ ಏನಾಗುತ್ತೆ ಗೊತ್ತಾ?

ಸಂಜನಾ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದರು 

‘ಸಲಗ’ ಸಿನಿಮಾ ಸಂಜನಾಗೆ ಅಪಾರ ಖ್ಯಾತಿ ತಂದುಕೊಟ್ಟಿತ್ತು

ಸಂಜನಾ ಕನ್ನಡ ಮಾತ್ರವಲ್ಲದೇ ಇತರ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ 

ಸಾಸಿವೆ ಎಣ್ಣೆಗಿದೆ ಈ ಎಲ್ಲಾ ಸಮಸ್ಯೆಗಳನ್ನು ಹೊಡೆದೋಡಿಸುವ ತಾಕತ್ತು!