ಜೋಳ ಸುಲಿಯುವಾಗ ಅದರ ಜುಟ್ಟನ್ನು (ಕಾರ್ನ್ ಸಿಲ್ಕ್) ಎಸೆಯುವುದನ್ನು ನೀವು ಗಮನಿಸಿರಬಹುದು

ಆದರೆ ಕಸವೆಂದು ನೀವು ತಿಪ್ಪೆಗೆ ಎಸೆಯುವ ಈ ಜುಟ್ಟಿನಲ್ಲಿಯೂ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದ್ಯಾ?

ಹೌದು, ಸಾಮಾನ್ಯವಾಗಿ ಜೋಳ ತಿಂದು ಅದರ ಜುಟ್ಟು ಮತ್ತು ಸಿಪ್ಪೆಯನ್ನು ಎಸೆಯುತ್ತೇವೆ

ಜೋಳದಲ್ಲಿ ವಿಟಮಿನ್, ಮಿನರಲ್ಸ್ ಮತ್ತು ಫೈಬರ್ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಆದರೆ ಜೋಳದ ಜುಟ್ಟಿನಲ್ಲಿಯೂ ಕೂಡ ಸಾಕಷ್ಟು ಪೋಷಕಾಂಶಗಳಿದ್ದು, ಇದು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು

ಇನ್ನೂ ಈ ಬಗ್ಗೆ ಭಾರತದ ಖ್ಯಾತ ಡಯೆಟಿಷಿಯನ್ ನಿಖಿಲ್ ಭಟ್ ಅವರು ಮಾತನಾಡಿದ್ದು, ಕಾರ್ನ್ ಸಿಲ್ಕ್ ಅನ್ನು ಕಾರ್ನ್ ಫೈಬರ್ ಎಂದು ಕರೆದಿದ್ದಾರೆ

ಮಧುಮೇಹ: ಮಧುಮೇಹದಿಂದ ಬಳಲುತ್ತಿರುವವರಿಗೆ ಕಾರ್ನ್ ಸಿಲ್ಕ್ ಬಹಳ ಉಪಯುಕ್ತವಾಗಿದೆ

ಜೋಳದ ಜುಟ್ಟು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌! ಮತ್ತೆ ಇಳಿಕೆಯಾದ ಚಿನ್ನದ ಬೆಲೆ! ಇಲ್ಲಿದೆ ಇಂದಿನ ಗೋಲ್ಡ್‌ ರೇಟ್ ವಿವರ

 ಜೋಳದ ಜುಟ್ಟನ್ನು ತಿನ್ನುವುದು ರಕ್ತನಾಳಗಳಲ್ಲಿ ಸಂಗ್ರಹವಾದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಅಜೀರ್ಣ ಸಮಸ್ಯೆ: ಜೋಳದ ಜುಟ್ಟು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮವಾಗಿದೆ

ಗರ್ಭಿಣಿಯರ ಆರೋಗ್ಯ: ಗರ್ಭಿಣಿಯರು ಜೋಳದ ಜುಟ್ಟನ್ನು ತಿನ್ನಬೇಕು

ಏಕೆಂದರೆ ಇದು ಫೋಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಭವಿಷ್ಯದ ತಾಯಿ ಮತ್ತು ಹುಟ್ಟಲಿರುವ ಮಗುವಿಗೆ ಪ್ರಯೋಜನಕಾರಿಯಾಗಿದೆ

ಕಣ್ಣಿನ ರೆಪ್ಪೆ ದಪ್ಪ ಬೆಳೆಯಬೇಕಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ!