ಇಂಡಿಯನ್ ಎಕ್ಸ್​​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಮೃಣಾಲ್ ಠಾಕೂರ್ ಸ್ಟೀರಿಯೊಟೈಪ್ ಗಳ ಜೊತೆಗೆ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ರು

ನನಗೆ ದಪ್ಪ ತೊಡೆಗಳಿವೆ ಎಂದು ಕೆಲವರು ಹೇಳಿದ್ದು, ತೂಕ ಇಳಿಸಿಕೊಳ್ಳುವಂತೆ ಸಲಹೆ ನೀಡಿದ್ರು

ನನಗೆ ಇದ್ರಿಂದ ಯಾವುದೇ ಸಮಸ್ಯೆಯಿಲ್ಲ ಆದ್ರೆ ಈ ಜನರಿಗ್ಯಾಕೆ ಸಮಸ್ಯೆ ಎಂದು ಮೃಣಾಲ್ ಠಾಕೂರ್ ಹೇಳಿದ್ರು

ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ಮೃಣಾಲ್ ಠಾಕೂರ್ ಹೇಳಿದ್ದಾರೆ

ಯುವನಟಿಯ ಜೊತೆ 61ನೇ ವಯಸ್ಸಿನಲ್ಲಿ ಖ್ಯಾತ ಡೈರೆಕ್ಟರ್ ನೈಟ್​​ಪಾರ್ಟಿ! ಫೋಟೋಸ್ ಲೀಕ್

ಬೋಲ್ಡ್ ಆಗಿ ಪೋಸ್ ಕೊಡುವ ನಟಿ ಮೃಣಾಲ್ ಠಾಕೂರ್, ಗ್ಲಾಮರಸ್ ಪಾತ್ರಕ್ಕೆ ಮಾತ್ರ ನೋ ಎನ್ನುತ್ತಿದ್ದಾರೆ

ಕೆಲಸದ ಮುಂಭಾಗದಲ್ಲಿ, ಮೃಣಾಲ್ ಠಾಕೂರ್ ಅವರು ಶಿವಕಾರ್ತಿಕೇಯನ್ ಅಭಿನಯದ ಎಆರ್ ಮುರುಗದಾಸ್ ಅವರ ತಮಿಳು ಆಕ್ಷನ್ ಚಲನಚಿತ್ರವನ್ನು ಮುಗಿಸಿದ ನಂತರ 

ಸಂಜಯ್ ಲೀಲಾ ಬನ್ಸಾಲಿಯವರ ಚಿತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ

ವಿಜಯ್ ದೇವರಕೊಂಡ ಅವರ VD13 ರ ಚಿತ್ರೀಕರಣದ ಜೊತೆಗೆ ನವಜೋತ್ ಗುಲಾಟಿಯವರ ಥ್ರಿಲ್ಲರ್ ಸಿನಿಮಾ ಪೂಜಾ ಮೇರಿ ಜಾನ್ ಅನ್ನು ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ

ಮೃಣಾಲ್ ಠಾಕೂರ್ ಹೈದರಾಬಾದ್ ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗ್ತಿದೆ

 ಟಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾ ಆಫರ್ ಬರುತ್ತಿರುವ ಹಿನ್ನೆಲೆ ನಟಿ ಹೈದಾರಾಬಾದ್​ಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗ್ತಿದೆ

ಸೀತಾ ರಾಮಂ ಸಿನಿಮಾದಲ್ಲಿನ ಅತ್ಯದ್ಭುತ ಅಭಿನಯದಿಂದ ಮೃಣಾಲ್ ಠಾಕೂರ್ ಅಭಿಮಾನಿಗಳ ಹೃದಯ ಕದ್ದಿದ್ದಾರೆ

ಹನು ರಾಘವಪುಡಿ ನಿರ್ದೇಶನದ ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಗೆ ಮೃಣಾಲ್ ನಾಯಕನಾಗಿ ಕಾಣಿಸಿಕೊಂಡಿದ್ದರು

ಕನ್ನಡದ ಕಿನ್ನರಿ ಭೂಮಿ ಶೆಟ್ಟಿ ಬೋಲ್ಡ್ ಫೋಟೋಸ್