ಹಳದಿ ಬಣ್ಣದ ಡ್ರೆಸ್‌ನಲ್ಲಿ ನಟಿ ಸಾರಾ ಅಣ್ಣಯ್ಯ!

ಹಳದಿ ಡ್ರೆಸ್ ನಲ್ಲಿ ಸೂರ್ಯಕಾಂತಿಯಂತೆ ಕಂಡ ವರೂಧಿನಿ!

ನಟಿ ಸಾರಾ ಅಣ್ಣಯ್ಯ ಸುಂದರವಾದ ಹಳದಿ ಬಣ್ಣದ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.

ನಟಿಯ ಲುಕ್ ನೋಡಿದ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.

ನಟಿ ಬ್ರೈಟ್ ಹಳದಿ ಬಣ್ಣದ ಡ್ರೆಸ್ ಧರಿಸಿ ಸೂರ್ಯಕಾಂತಿಯಂತೆ ಕಂಗೊಳಿಸಿದ್ದಾರೆ.

ಬ್ಲ್ಯಾಕ್ ಗಾಗಲ್ಸ್ ಧರಿಸಿದ್ದ ಸಾರಾ ಅಣ್ಣಯ್ಯ ಮಸ್ತ್ ಪೋಸ್ ಕೊಟ್ಟಿದ್ದಾರೆ.

ನಟಿ ಸಿಂಪಲ್ ಡ್ರೆಸ್ ಹಾಗೂ ಸೀರೆಯಲ್ಲಿಯೂ ನೀವು ಸುಂದರವಾಗಿ ಕಾಣಿಸುತ್ತೀರಿ.

ಅಭಿಮಾನಿಗಳು ಲೈಕ್ಸ್ ಗಿಂತ ಜಾಸ್ತಿ ರೆಡ್ ಹಾರ್ಟ್ ಕಮೆಂಟ್ ಮಾಡುತ್ತಿದ್ದಾರೆ.

ಸಾರಾ ಅಣ್ಣಯ್ಯ ಕನ್ನಡತಿ ಧಾರಾವಾಹಿಯ ನಂತರ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ವರೂಧಿನಿ

ಕೈಯಲ್ಲಿ ಸಿನಿಮಾಗಳಿಲ್ಲ, ಈಗ ಏನ್ ಮಾಡ್ತಿದ್ದಾರೆ ಪೂಜಾ ಹೆಗ್ಡೆ?