ಪೂಜಾ ಹೆಗ್ಡೆ ಟ್ರೆಂಡಿ ಲೇಡಿಯಾಗಿ ಬದಲಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ ಪೂಜಾ ಹೆಗ್ಡೆ,

 ಆಗಾಗ ಚೆಂದದ ಫೋಟೋಗಳನ್ನು ಹಂಚಿಕೊಳ್ತಾರೆ. ಇದೀಗ ನಟಿ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿದೆ

ನಟಿ ಪೂಜಾ ಹೆಗ್ಡೆ ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ. ಅನೇಕ ನಾಯಕಿಯರಿಗಿಂತ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ

 ಆದರೆ ಬಾಲಿವುಡ್ನಲ್ಲಿ ನಟಿಯ ಒಂದೇ ಒಂದು ಚಿತ್ರವೂ ಯಶಸ್ವಿಯಾಗಲಿಲ್ಲ

ಕನ್ನಡದ ಕಿನ್ನರಿ ಭೂಮಿ ಶೆಟ್ಟಿ ಬೋಲ್ಡ್ ಫೋಟೋಸ್; ಬೋಲ್ಡ್ ಡ್ರೆಸ್ ಇದೆ, ಗ್ಲಾಮರಸ್ ಎಕ್ಸಪ್ರೆಷನ್ ಇಲ್ವೇ ಇಲ್ಲ!

ಡಿಮ್ಯಾಂಡ್ ಕಡಿಮೆಯಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನಟಿ ಬ್ಯೂಟಿ ಪ್ರದರ್ಶನ ಮಾಡ್ತಿದ್ದಾರೆ

ಇನ್ಸ್ಟಾದಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡ್ತಿರುತ್ತಾರೆ

ಒಕ ಲೈಲಾ ಚಿತ್ರದ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದ ಈ ಚೆಲುವ ಸೌತ್ ಹಾಗೂ ನಾರ್ತ್ ಬಿಗ್ ಹೀರೋಗಳೊಂದಿಗೆ ಸಿನಿಮಾ ಮಾಡಿದ್ದಾರೆ

ಇದೀಗ ನಟಿ ಸಿನಿಮಾಗಳ ಅವಕಾಶಕ್ಕಾಗಿ ಕಾಯ್ತಿದ್ದಾರೆ

ಸ್ಟಾರ್​ ಹೀರೋಗಳು ಜೊತೆ ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾ ಹೆಗ್ಡೆ ಸಿನಿಮಾಗಳಲ್ಲಿ ಉತ್ತಮ ಸಂಭಾವನೆ ಪಡೆಯುತ್ತಾರೆ

ಅದರ ಜೊತೆಗೆ ಯಾವುದೇ ಅಂಗಡಿ ಅಥವಾ ಶೋರೂಮ್ ಉದ್ಘಾಟನೆಗೂ ದೊಡ್ಡ ಸಂಭಾವನೆಯನ್ನು ತೆಗೆದುಕೊಳ್ತಾರೆ

ವೈಕುಂಠಪುರಂ ಚಿತ್ರದ ನಂತರ ಸಾಲು ಸಾಲು ಹಿಟ್ ಬಳಿಕ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ಆ ನಂತರ ಬಂದ ಚಿತ್ರಗಳು ಫ್ಲಾಪ್ ಆದ ಕಾರಣ ಈಗ ನಟಿ ಕೈಯಲ್ಲಿ ಹೆಚ್ಚು ಚಿತ್ರಗಳಿಲ್ಲ

ಬಾಲಿವುಡ್​ನಿಂದ ಆಫರ್​ಗಳು ಬಂದ ನಂತರ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಬಾಲಿವುಡ್ ಬಿಗ್ ಸ್ಟಾರ್​ ಸಲ್ಮಾನ್ ಖಾನ್ ಮತ್ತು ಇತರರೊಂದಿಗೆ ಸಿನಿಮಾಗಳನ್ನು ಮಾಡಿದರು

ಸಂಚಾರಿ ನಿಯಮ ಉಲ್ಲಂಘನೆ ಮಾಡೋದ್ರಲ್ಲಿ ಬೆಂಗಳೂರಿಗೆ ಈತನೇ ಫಸ್ಟ್!