ಶ್ರದ್ಧಾ ದಾಸ್ ಸೌಂದರ್ಯದ ಸ್ಫೋಟ!

ಶ್ರದ್ಧಾ ದಾಸ್ ತನ್ನ ಗ್ಲಾಮರ್ ಅನ್ನು ಎತ್ತಿ ತೋರಿಸುವ ಫೋಟೋ ಶೂಟ್ ಮಾಡಿದ್ದಾರೆ.

ನಟಿಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಶ್ರದ್ಧಾ ದಾಸ್ ಕ್ಯಾಮರಾ ಮುಂದೆ ರೊಮ್ಯಾಂಟಿಕ್ ಆಗಿ ಪೋಸ್ ಕೊಟ್ಟಿದ್ದಾರೆ.

ಸಿದ್ದು ಫ್ರಂ ಶ್ರೀಕಾಕುಳಂ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಶ್ರದ್ಧಾ ದಾಸ್.

ಶ್ರದ್ಧಾ ದಾಸ್ ಬೆಳ್ಳಿತೆರೆಯಲ್ಲಿ ತಮ್ಮ ಗ್ಲಾಮರ್‌ನಿಂದ ಜನಪ್ರಿಯರಾದರು.

ನಟಿ ಬ್ಯೂಟಿ ಕ್ವೀನ್ ಆಗಿ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.

ಶ್ರದ್ಧಾ ದಾಸ್ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 40 ಚಿತ್ರಗಳಲ್ಲಿ ನಟಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶ್ರದ್ಧಾ ಆ್ಯಕ್ಟಿವ್ ಆಗಿರು ನಟಿ

ಐಟಂ ಸಾಂಗ್ ಮತ್ತು ವೆಬ್ ಸೀರಿಸ್ ನಲ್ಲಿ ನಟಿಸಲು ರೆಡಿಯಾಗಿರುವ ಶ್ರದ್ಧಾ ದಾಸ್.

ಬ್ಲ್ಯಾಕ್ ಡ್ರೆಸ್ ನಲ್ಲಿ ಸಲಾರ್ ಬ್ಯೂಟಿ!