ಪ್ರೇಮಿಗಳೆಲ್ಲಾ ಪ್ರೇಮಿಗಳ ವಾರದ ಸಂಭ್ರಮದಲ್ಲಿ ಮಿಂದೆಳುತ್ತಿದ್ದಾರೆ. ಫೆಬ್ರವರಿ 14 ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ

ಈ ದಿ ತಮ್ಮ ಲವರ್​ಗೆ ಗಿಫ್ಟ್​ ಕೊಡುವ ತವಕ ಇದ್ದರೆ, ಕೆಲವರಿಗೆ ತಮ್ಮ ಪ್ರೀತಿಯನ್ನ ಹೇಳಿಕೊಳ್ಳು ವ ಕಾತುರ. ಈ ಸಮಯದಲ್ಲಿ ಗಿಫ್ಟ್​ಗಳನ್ನ ಕೊಡುವುದೇ ಬಹಳ ವಿಶೇಷ ಎನ್ನಬಹುದು

ಪ್ರತಿಯೊಬ್ಬರೂ ತಮ್ಮ ಪ್ರೀತಿಯನ್ನು ತೋರಿಸಲು ಗಿಫ್ಟ್​ಗಳನ್ನ ನೀಡುತ್ತಾರೆ. ಇದರಿಂದ ಸಂಬಂಧ ಗಟ್ಟಿಯಾಗುತ್ತದೆ

ಆದರೆ ಜ್ಯೋತಿಷ್ಯದ ಪ್ರಕಾರ ಕೆಲವೊಂದು ವಸ್ತುಗಳನ್ನ ಗಿಫ್ಟ್ ಆಗಿ ನೀಡಬಾರದು ಎನ್ನಲಾಗುತ್ತದೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ

ಮುಳ್ಳಿನ ಗಿಡಗಳು: ಮನೆ ಹಾಗೂ ಕಚೇರಿಯ ಒಳಗೆ ಬೆಳೆಸಬಹುದಾದ ಮುಳ್ಳಿನ ಗಿಡಗಳು ನೋಡಲು ಸುಂದರವಾಗಿರುತ್ತದೆ 

ಆದರೆ ಇದನ್ನ ಉಡುಗೊರೆಯಾಗಿ ಮಾತ್ರ ಯಾವುದೇ ಕಾರಣಕ್ಕೂ ನೀಡಬಾರದು. ಇದರಿಂದ ಸಮಸ್ಯೆಗಳಾಗುತ್ತದೆ

ಸುಗಂಧ ದ್ರವ್ಯ: ಸುಗಂಧ ದ್ರವ್ಯ ಎಂದರೆ ಎಲ್ಲರಿಗೂ ಬಹಳ ಇಷ್ಟ. ಹಾಗಾಗಿ ಇದನ್ನ ಗಿಫ್ಟ್​ ಆಗಿ ಸಹ ನೀಡುತ್ತಾರೆ

ಆದರೆ ಇದನ್ನ ಗಿಫ್ಟ್​ ಮಾಡಿದರೆ ಅದರಿಂದ ನಿಮ್ಮ ಪ್ರೀತಿ ಸಹ ಕಡಿಮೆ ಆಗುತ್ತದೆ. ಹಾಗಾಗಿ ಇದನ್ನ ನೀಡಲೇಬಾರದು

ಶೂ: ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿಗೆ ಶೂ ಗಿಫ್ಟ್ ನೀಡುವುದು ಸರಿಯಲ್ಲ ಎನ್ನಲಾಗುತ್ತದೆ

 ಇದು ದುರದೃಷ್ಟವನ್ನು ತರುತ್ತದೆ. ಇದರ ಜೊತೆಗೆ ಶೂಗಳನ್ನು ಪ್ರೇಮಿಗಳ ದಿನದ ಉಡುಗೊರೆಯಾಗಿ ನೀಡಬಾರದು

ಗಡಿಯಾರ: ಜ್ಯೋತಿಷ್ಯದ ಪ್ರಕಾರ ನೀವು ಗಡಿಯಾರವನ್ನ ಉಡುಗೊರೆಯಾಗಿ ನೀಡುವುದರಿಂದ ಸಮಸ್ಯೆಗಳಾಗುತ್ತದೆ

 ಇದು ನಿಮ್ಮ ಸಂಬಂಧವನ್ನ ಸಹ ಹಾಳು ಮಾಡುತ್ತದೆ. ಹಾಗಾಗಿ ಗಡಿಯಾರವನ್ನ ಗಿಫ್ಟ್ ಮಾಡಬಾರದು

ಗಾಜಿನ ವಸ್ತುಗಳು: ಗಾಜಿನ ವಸ್ತುಗಳನ್ನ ಸಹ ಸಂಗಾತಿಗೆ ನೀವು ಉಡುಗೊರೆಯಾಗಿ ನೀಡಬಾರದು

ಸಾಮಾನ್ಯವಾಗಿ ಗಾಜಿನ ವಸ್ತುಗಳು ಒಡೆದು ಹೋಗುತ್ತದೆ. ಅದೇ ರೀತಿ ಸಂಬಂಧಗಳಲ್ಲಿ ಸಹ ಬಿರುಕು ಬೀಳುತ್ತದೆ

Kitchen Hacks: ನಿಂಬೆ ರಸ ಹಿಂಡಿ ಸಿಪ್ಪೆ ಬೀಸಾಕೋ ತಪ್ಪು ಮಾಡ್ಬೇಡಿ; ಇದ್ರಲ್ಲೂ ಅಡಗಿದೆ ನಾನಾ ಪ್ರಯೋಜನಗಳು!