Alcohol ಈ ರಾಜ್ಯದಲ್ಲಿ ಹೆಚ್ಚು ಮದ್ಯ ಸೇವನೆ ಮಾಡ್ತಾರೆ!

ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ

ಮದ್ಯ ಸೇವನೆ ಮಾಡಬಾರದು ಎಂದು ವೈದ್ಯರು ಸಲಹೆ ನೀಡ್ತಾರೆ

ಮದ್ಯದ ಬೆಲೆಯೂ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿರುತ್ತದೆ.

ಗೋವಾ, ಪಂಜಾಬ್ ನಲ್ಲಿ ಹೆಚ್ಚು ಮದ್ಯ ಸೇವನೆ ಮಾಡಲ್ಲ

ಈ ರಾಜ್ಯಗಳ ಜನರು ಹೆಚ್ಚು ಮದ್ಯ ಸೇವನೆ ಮಾಡ್ತಾರೆ

ಛತ್ತೀಸಗಢ

ತ್ರಿಪುರ

ಆಂಧ್ರ ಪ್ರದೇಶ

ಅರುಣಾಚಲ ಪ್ರದೇಶ

ಉತ್ತರ ಪ್ರದೇಶ

ಕೇರಳ

ಪಶ್ಚಿಮ ಬಂಗಾಳ