ಸ್ಯಾಂಡಲ್​ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ ಜುಮ್ ಅಂತ ಲಂಬೋರ್ಘಿನಿ ಕಾರು ಓಡಿಸುತ್ತಾರೆ

ಅವರ ಭಾರೀ ಇಷ್ಟದ ಕಾರು ಕೂಡಾ ಹೌದು. ದರ್ಶನ್ ಅವರಿಗೆ ಈಗಲ್ಲ, ಮೊದಲಿನಿಂದಲೂ ಕಾರುಗಳ ಬಗ್ಗೆ ಕ್ರೇಜ್ ಇತ್ತು

ದರ್ಶನ್ ಖರೀದಿಸಿದ ಮೊದಲ ಕಾರು ಯಾವುದು ಗೊತ್ತಾ? ಕಾರು ಎನ್ನುವುದಕ್ಕಿಂತಲೂ ದರ್ಶನ್ ಅವರು ಖರೀದಿಸಿದ ಮೊದಲ ಫೋರ್ ವೀಲ್ಹರ್ ಯಾವುದು? 

ಯಾವ ಕಲರ್? ಬೆಲೆ ಎಷ್ಟಿರಬಹುದು? ಅದಕ್ಕೆ ಇಲ್ಲಿ ಉತ್ತರ ಸಿಕ್ಕಿದೆ ನೋಡಿ

2000 ಟನ್ ಅಕ್ಕಿ, 1000 ಲೀಟರ್ ಹಾಲು! ದರ್ಶನ್ ಬರ್ತ್​ಡೇಗೆ ಫ್ಯಾನ್ಸ್​ಗೆ ಭರ್ಜರಿ ಭೋಜನ ವ್ಯವಸ್ಥೆ

ದರ್ಶನ್ ಅವರು ಮೊದಲು ಖರೀದಿಸಿದ್ದು ವೈಟ್ ಕಲರ್​ನ ಒಂದು ಗಾಡಿ. ಇದು ಫೋರ್ ವೀಲ್ಹರ್, ಆದರೆ ಕಾರಲ್ಲ. ಟಾಟಾ ಸಿಯೆರಾ ಎನ್ನುವ ಸಖತ್ ಆಗಿರುವ ವೈಟ್ ಕಲರ್​ನ ವಾಹನ

ನೋಡೋಕೆ ಭರ್ಜರಿಯಾಗಿಯೇ ಇತ್ತು

ಸಖತ್ ಆಗಿರುವ ಫ್ಯಾನ್ಸಿ ನಂಬರ್ ಇದ್ದಂತಹ ಈ ವಾಹನಕ್ಕೆ ದರ್ಶನ್ ಮೊದಲು ಒಡೆಯರಾದರು. ನಂತರ ದರ್ಶನ್ ಅವರು ಬಹಳಷ್ಟು ವಾಹನಗಳನ್ನು ಖರೀದಿಸಿದ್ದಾರೆ

ಯಾವ್ಯಾವ ವಾಹನ ಎಂದರೆ ಡಿ ಬಾಸ್ ಬಳಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಲಂಬೋರ್ಘಿನಿ ತನಕ ಭರ್ಜರಿ ಕಾರುಗಳಿವೆ

ದರ್ಶನ್ ಅವರ ಮೊದಲ ಫೋರ್ ವೀಲ್ಹರ್ ಫೋಟೋ ಲಭ್ಯವಾಗಿದ್ದು ಅದರಲ್ಲಿ ಕಾರಿನ ಲುಕ್ ಕಾಣಬಹುದು

ಆರ್ಕಕವಾಗಿದ್ದ ಕಾರಿನ ಹಿಂಭಾಗದಲ್ಲಿ ತೂಗು ದೀಪದ ಚಿತ್ರವನ್ನೂ ಹಾಕಿಸಲಾಗಿದ್ದು ಇನ್ನೂ ಆಕರ್ಷಕವಾಗಿತ್ತು

ದರ್ಶನ್ ಅವರ ಈ ಒಂದು ಫಸ್ಟ್ ಫೋರ್ ವೀಲ್ಹರ್ ಅನ್ನು ಅವರು ಓಡಿಸುವ ಫೋಟೋ ಇಲ್ಲದಿದ್ದರೂ ಇದನ್ನು ಪಾರ್ಕ್ ಮಾಡಿರುವ ಫೋಟೋಸ್ ಇಲ್ಲಿವೆ

 ಇದರ ನಂತರ ನಟ ಹಲವಾರು ದುಬಾರಿ ವಾಹನಗಳನ್ನು ಖರೀದಿಸಿದ್ದಾರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪರೂಪದ ಸ್ಪೆಷಲ್ ಫೋಟೋಸ್!