• ಬೆಂಗಳೂರಲ್ಲಿ ನೂತ‌ನ Bio CNG Plant ಸ್ಥಾಪನೆ

• ಬೆಂಗಳೂರಿಲ್ಲಿ 420 ಹಬ್ & ಸ್ಪೋಕ್ ಮಾದರಿಯಲ್ಲಿ ಪ್ರಯೋಗಾಲಯಕ್ಕೆ 20 ಕೋಟಿ

• ಬೆಂಗಳೂರಿನ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ 20 ಕೋಟಿ ವೆಚ್ಚದಲ್ಲಿ ರೋಬೋಟಿಕ್ ಯಂತ್ರ ಸ್ಥಾಪನೆ

• ನಗರದ ಪೂರ್ವ ಭಾಗದಲ್ಲಿ 10 ಕೋಟಿ ವೆಚ್ಚದಲ್ಲಿ 500 ಜನ ವ್ಯವಸ್ಥೆಯ ನಿರಾಶ್ರಿತ ಕೇಂದ್ರ

• ಜಾಹೀರಾತು ಮೂಲಕ 2000 ಕೋಟಿ ನಿರೀಕ್ಷೆ

• ನಗರದಲ್ಲಿ 147km ವೈಟ್ ಟಾಪಿಂಗ್ ಗೆ 1,700 ಕೋಟಿ

• ಹೆಬ್ಬಾಳ ಜಂಕ್ಷನ್ ನಲ್ಲಿ ಸುರಂಗ ಮಾರ್ಗ ನಿರ್ಮಿಸಲು ಸರ್ಕಾರ ಅಸ್ತು

• ಹೊರವರ್ತುಲ ರಸ್ತೆ ಅಭಿವೃದ್ಧಿಗೆ 200 ಕೋಟಿ (ನಾಲಾ ಬಫರ್ ರಸ್ತೆ ಸೇರಿದಂತೆ)

• ನಮ್ಮ ಮೆಟ್ರೋದ ಫೇಸ್ 3ಗೆ 15,611 ಕೋಟಿ ಅನುದಾನ ಮೀಸಲು

• ಬೆಂಗಳೂರಿಗೆ ನೂತನ ಬ್ಯುಸಿನೆಸ್ ಕಾರಿಡಾರ್ ಘೋಷಣೆ – 73km ಉದ್ದದ ಬ್ಯುಸಿನೆಸ್ ಕಾರಿಡಾರ್ ಗೆ 27 ಸಾವಿರ ಕೋಟಿ

• ನಗರದಲ್ಲಿ 250 ಮೀಟರ್ ಎತ್ತರದ ಸ್ಕೈ ಡೆಕ್ ನಿರ್ಮಾಣಕ್ಕೆ ಒಪ್ಪಿಗೆ

• ಬಿಎಂಟಿಸಿಗೆ 820 ಹೊಸ ಇಲೆಕ್ಟ್ರಿಕ್ ಬಸ್ ಖರೀದಿಗೆ 1,334 ಕೋಟಿ ಅನುದಾನ

• ಜಲ ಮಂಡಳಿಯ ಕಾವೇರಿ 5ನೇ ಹಂತದ ಕಾಮಗಾರಿಗೆ 5,550 ಕೋಟಿ (12 ಲಕ್ಷ ಜನರಿಗೆ ಪ್ರತಿ ದಿನ ನೀರು)

• ಬಿಬಿಎಂಪಿಯ 7 ಘನತ್ಯಾಜ್ಯ ಘಟಕಗಳ ಅಭಿವೃದ್ಧಿಗೆ 441 ಕೋಟಿ

• ಬಿಬಿಎಂಪಿಯ 110 ಹಳ್ಳಿಗೆ ಕುಡಿಯುವ ನೀರು ಪೂರೈಕೆಗೆ 200 ಕೋಟಿ

• ಬೆಂಗಳೂರಲ್ಲಿ ಹೋಟೆಲ್ ವ್ಯಾಪಾರ ಅವಧಿ ರಾತ್ರಿ ಒಂದು ಗಂಟೆಗೆ ಏರಿಕೆ

Karnataka Budget 2024 Live Update: ಮೊದಲ ಬಾರಿಗೆ ಸಮುದ್ರ ಆ್ಯಂಬುಲೆನ್ಸ್‌ ಪರಿಚಯ!