ಕೆಂಬಣ್ಣದ ಡ್ರೆಸ್ ಧರಿಸಿ ಲಕ್ಷುರಿ ಬೋಟ್ ಹತ್ತಿದ ಶಿಲ್ಪಾ ಶೆಟ್ಟಿ!

ಕಡಲ ಮಧ್ಯೆ ಕುಡ್ಲದ ಚೆಲುವೆಯ ವ್ಯಾಲೆಂಟೈನ್ಸ್ ಡೇ

ನಟಿ ಶಿಲ್ಪಾ ಶೆಟ್ಟಿ ಆಕರ್ಷಕವಾದ ಕೆಂಪು ಬಣ್ಣದ ಬಾಡಿಕಾನ್ ಡ್ರೆಸ್ ಧರಿಸಿ ಕಾಣಿಸಿಕೊಂಡರು.

ನಟಿ ಆಫ್ ಶೋಲ್ಡರ್ ಡ್ರೆಸ್ ಧರಿಸಿ ಲಕ್ಷುರಿ ಬೋಟ್  ನಲ್ಲಿ ಎಂಜಾಯ್ ಮಾಡಿದ್ದಾರೆ.

ಬ್ಯಾಗ್ರೌಂಡ್ ನಲ್ಲಿ ಲಕ್ಷುರಿಯಾಗಿರುವ ಹಡಗಿನ ದೃಶ್ಯವಿದ್ದು ನಟಿ ಫುಲ್ ಸ್ಮೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ತುಂಬಾ ಮುದ್ದಾಗಿ ಕಾಣಿಸಿದ್ದು ಅವರು ಪ್ರೇಮಿಗಳ ದಿನವನ್ನು ಸಂಭ್ರಮಿಸಿದ್ದು ಸ್ಪಷ್ಟವಾಗಿ ಕಾಣಿಸಿದೆ.

ಶಿಲ್ಪಾ ಶೆಟ್ಟಿ ಅವರಿಗೆ 48 ವರ್ಷ ವಯಸ್ಸು ಎಂದರೆ ನಂಬುವುದು ಕಷ್ಟ.

ಶಿಲ್ಪಾ ಶೆಟ್ಟಿ ಅವರ ವ್ಯಾಲೆಂಟೈನ್ಸ್ ಡೇ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗಿವೆ.

ವರ್ಷದಲ್ಲಿ ಒಮ್ಮೆಯಾದರೂ ಕರಾವಳಿಯ ಕಟೀಲು ದೇವಸ್ಥಾನಕ್ಕೆ ಬರುತ್ತಾರೆ  ಈ ನಟಿ.

ಶಿಲ್ಪಾ ಶೆಟ್ಟಿ ಸದ್ಯ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಭಾಗವಹಿಸುತ್ತಾರೆ.

ದರ್ಶನ್ ಬ್ಯಾಕ್​ To ಹಿಟ್! ಡೆವಿಲ್ ಟೀಸರ್ ನೋಡಿ ಜನ ಏನಂದ್ರು?