ಸಿಎಂ ಸಿದ್ದರಾಮಯ್ಯ ಇಂದು 15ನೇ ಬಾರಿ ಬಜೆಟ್ ಮಂಡಿಸಿ, ಹೊಸ ದಾಖಲೆ ಬರೆದರು

2024-25ನೇ ಸಾಲಿನಲ್ಲಿ3,71,383 ಕೋಟಿ ರೂಪಾಯಿಗಳ ಬಜೆಟ್ ಘೋಷಿಸಿದ್ರು

ಮಹಿಳಾ ಮತ್ತು ಮಕ್ಕಳ ಕಲ್ಯಾಣ: 34,406 ಕೋಟಿ ರೂಪಾಯಿ

ಕೃಷಿ ಮತ್ತು ತೋಟಗಾರಿಕೆ ಇಲಾಖೆ – 7788 ಕೋಟಿ ರೂಪಾಯಿ

ಆರೋಗ್ಯ ಇಲಾಖೆ -15145 ಕೋಟಿ ರೂಪಾಯಿ

ಶಿಕ್ಷಣ ಕ್ಷೇತ್ರಕ್ಕೆ: 44,422 ಕೋಟಿ ರೂಪಾಯಿ

ನೀರಾವರಿ ಇಲಾಖೆ: 19,179 ಕೋಟಿ ರೂಪಾಯಿ

90 ಕೋಟಿ ಅನುದಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ವಿತರಣೆ

ಗೃಹಲಕ್ಷ್ಮೀ ಯೋಜನೆಗೆ 28608 ಕೋಟಿ ರೂಪಾಯಿ

ಯುವ ರೈತರನ್ನ ಮದುವೆಯಾಗುವ ವಧುವಿಗೆ 5 ಲಕ್ಷ ರೂಪಾಯಿ

ಬಿಯರ್ ದರ ಹೆಚ್ಚಳ