ಬೀಡಿ ಸೇದಿ ಬಾಡಿ ಹಾಳು ಮಾಡಿಕೊಳ್ಳಬೇಡಿ ಎಂದ Sangeetha Bhat

ಬೋಲ್ಡ್ ಫೋಟೋಗಳನ್ನು ಶೇರ್ ಮಾಡ್ತಿದ್ದ ಸಂಗೀತಾ ಭಟ್​, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ

ಬೋಲ್ಡ್ ಫೋಟೋಶೂಟ್ ಜೊತೆಗೆ ಬೀಡಿಯನ್ನು ತಂದಿದ್ದಾರೆ

ಬೀಡಿಯನ್ನು ಬಾಯಲ್ಲಿಟ್ಟುಕೊಂಡ ಸಂಗೀತಾ, ಕಡ್ಡಿ ಗೀರಿ ಬೆಂಕಿ ಹಚ್ಚಿಕೊಂಡಿದ್ದಾರೆ

ಬೀಡಿ ಸೆದ್ದುತ್ತಾ ಪೋಸ್ ಕೊಟ್ಟ ಸಂಗೀತಾ ಭಟ್, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

More Stories

ಸ್ಟಾರ್​​ ಎನ್ನುವ ಅಹಂಕಾರ ಬರಬಾರದು! ನಟ ಶಿವರಾಜ್​ ಕುಮಾರ್​ ಹೀಗೆ ಹೇಳಿದ್ಯಾಕೆ?

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಅಷ್ಟೇ ಅಲ್ಲದೇ ಬೀಡಿ ಸೇದಿ ಬಾಡಿ ಹಾಳು ಮಾಡಿಕೊಳ್ಳಬೇಡಿ ಎಂದು ಬಿಟ್ಟಿ ಸಲಹೆ ನೀಡಿದ್ದಾರೆ

ಬೀಡಿ ಸೇದಿ ಬಾಡಿ ಹಾಳು ಮಾಡಿಕೊಳ್ಳಬೇಡಿ ಎನ್ನುವ ಸಲಹೆ ನೀಡಲು ಸಂಗೀತಾ ತಾನೇ ಬಿಡಿ ಸೇದಿದ್ದಾರೆ

ನಟಿಯ ಫೋಟೋಗಳಿಗೆ ನಾನಾ ಕಮೆಂಟ್‍ಗಳು ಹರಿದು ಬರ್ತಿದೆ

ನಟಿಯ ಬ್ಯೂಟಿ ನೋಡಿ ಹುಡುಗರು ಹೃದಯ ಹಾಳು ಮಾಡಿಕೊಳ್ಳಬೇಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ

ಸಂಗೀತಾ ಭಟ್ ಹೊಸ ಹೊಸ ಫೋಟೋಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ನಟಿ ಸಂಗೀತಾ ಭಟ್‍ಗೆ ಅಪಾರ ಫ್ಯಾನ್ ಫಾಲೋವರ್ಸ್ ಇದ್ದಾರೆ

More Stories

ಹೆಚ್ಚು ಕಾಲ ಬದುಕಲು  ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು

ಅರಿಶಿನ ಬಳಕೆಯಲ್ಲಿಯೂ ಇರಲಿ ಮಿತಿ, ಸ್ವಲ್ಪ ಜಾಸ್ತಿಯಾದ್ರೂ ಈ ಸಮಸ್ಯೆ ಗ್ಯಾರಂಟಿ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!