ಕಪ್ಪು ಸೀರೆಯಲ್ಲಿ ಮಿಂಚಿದ Keerthy Suresh

ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರು ಸುಂದರವಾದ ಬ್ಲ್ಯಾಕ್ ಕಲರ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ

ನಟಿ ಸುಂದರವಾದ ಬ್ಲ್ಯಾಕ್ ಶ್ರೀ ಗೋಲ್ಡನ್ ಕಾಂಬಿನೇಷನ್ ಸೀರೆಯಲ್ಲಿ ಮುದ್ದಾಗಿ ಕಾಣಿಸಿದ್ದಾರೆ

ನಟಿ ಬ್ಲ್ಯಾಕ್ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದು ಇದಕ್ಕೆ ಸುಂದರವಾದ ಸೀರೆಯನ್ನು ಉಟ್ಟಿದ್ದಾರೆ

ನಟಿಯ ಸೀರೆಯನ್ನು ನೋಡಿದ ಜನರು ಇದೇನು ಚಿನ್ನದ ಸೀರೇನಾ ಎಂದು ಪ್ರಶ್ನೆ ಮಾಡಿದ್ದಾರೆ

More Stories

ಸ್ಟಾರ್​​ ಎನ್ನುವ ಅಹಂಕಾರ ಬರಬಾರದು! ನಟ ಶಿವರಾಜ್​ ಕುಮಾರ್​ ಹೀಗೆ ಹೇಳಿದ್ಯಾಕೆ?

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ನಟಿಯ ಸೀರೆಯ ಸೆರಗಿನ ಭಾಗ ಗೋಲ್ಡನ್ ಶೇಡ್‍ನಲ್ಲಿತ್ತು

ಇನ್ನೂ ವಿಶೇಷ ಎಂದರೆ ಈ ಸೀರೆ ನಾರ್ಮಲ್ ಆಗಿಯೇ ಇದೆ

ಆದರೆ ಈ ಸೀರೆಯ ಸೆರಗನ್ನು ಸೆರಗಾಗಿ ಮಾತ್ರ ಬಳಸದೆ ಸೆರಗನ್ನೇ ಶಾರ್ಟ್ ಮಾಡಿ ಎದೆಯ ಭಾಗದಲ್ಲಿ ಸೆರಗು ಕವರ್ ಆಗುವಂತೆ ಉಡಲಾಗಿದೆ

ಕೀರ್ತಿ ಸುರೇಶ್ ಇತ್ತೀಚೆಗೆ ದಸರಾ ಚಿತ್ರದ ಮೂಲಕ ಬಂಪರ್ ಹಿಟ್ ಪಡೆದರು

ಈ ಚಿತ್ರದ ನಂತರ, ಅವರು ತೆಲುಗಿನಲ್ಲಿ ಚಿರಂಜೀವಿ ಅಭಿನಯದ ಭೋಲಾ ಶಂಕರ್ ಚಿತ್ರದಲ್ಲಿ ನಟಿಸಿದರು

ಈ ಚಿತ್ರವು ಆಗಸ್ಟ್ 11, 2023 ರಂದು ಬಿಡುಗಡೆಯಾಗಿ ಡಿಸಾಸ್ಟರ್ ಟಾಕ್ ಪಡೆದುಕೊಂಡಿತು

More Stories

ಹೆಚ್ಚು ಕಾಲ ಬದುಕಲು  ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು

ಅರಿಶಿನ ಬಳಕೆಯಲ್ಲಿಯೂ ಇರಲಿ ಮಿತಿ, ಸ್ವಲ್ಪ ಜಾಸ್ತಿಯಾದ್ರೂ ಈ ಸಮಸ್ಯೆ ಗ್ಯಾರಂಟಿ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!