ಅನೇಕ ಜನರು ಜ್ಯೋತಿಷ್ಯ ಹಾಗೂ ಗ್ರಂಥದ ಪ್ರಕಾರ ನಮ್ಮ ಭವಿಷ್ಯವನ್ನು ನಮ್ಮ ಕೈಯಲ್ಲಿ ಬರೆಯಲಾಗಿದೆ ಎಂದು ಹೇಳಲಾಗುತ್ತದೆ

ನಿಮ್ಮ ಕೈಗಳನ್ನು ನೋಡುವ ಮೂಲಕ ನಿಮ್ಮ ಜೀವನದಲ್ಲಿ ಏನಾಗಬಹುದು ಎಂಬುದನ್ನು ಹೇಳಬಹುದು

ಅದರಂತೆ ಕೈಯಲ್ಲಿ M ಎಂಬ ಅದೃಷ್ಟ ರೇಖೆ ಎಲ್ಲರಿಗೂ ಇರುವುದಿಲ್ಲ. ಹಸ್ತ ರೇಖೆ, ಜೀವನ ರೇಖೆ ಮತ್ತು ವಿಧಿ ರೇಖೆಯಲ್ಲಿ ಅನೇಕ ವಿಷಯಗಳಿವೆ

ಆದರೆ ನಿಮ್ಮ ಕೈಯಲ್ಲಿ ಈ M ಗೆರೆ ಇರುವುದನ್ನು ನೀವು ಗಮನಿಸಿದ್ದೀರಾ? ಇದ್ದರೆ ವಿಶೇಷ ಎಂದು ತಿಳಿಯಿರಿ

ಕೈಯಲ್ಲಿರುವ M ಗೆರೆ ಮಂಗಳಕರವಾಗಿದೆ. ಆದರೆ ಒಬ್ಬ ಮನುಷ್ಯನ ಕೈಯಲ್ಲಿ ಈ ‘M’ ಗೆರೆ ಇದ್ದರೆ, ಆತ ತುಂಬಾ ಭಾವುಕ ವ್ಯಕ್ತಿಯಾಗಿರುತ್ತಾನೆ

ಜೊತೆಗೆ ಕೆಲಸ ಮಾತ್ರವಲ್ಲದೆ ಯಾವುದೇ ಉದ್ಯಮದಲ್ಲಿ ಸಹ ಯಶಸ್ವಿಯಾಗುತ್ತಾನೆ ಎಂದು ಹೇಳಲಾಗುತ್ತದೆ

ಅದರಲ್ಲಿಯೂ M ಗೆರೆ ಇರುವ ಪುರುಷರು ಎಂದಿಗೂ ಪ್ರೀತಿಯಲ್ಲಿ ಮೋಸ ಮಾಡುವುದಿಲ್ಲ

ನಿಕಟ ಜನರಿಗೆ ಅವರು ಎಂದಿಗೂ ಸುಳ್ಳು ಹೇಳುವುದಿಲ್ಲ. ಅವರು ಎಷ್ಟೇ ಕಷ್ಟಪಟ್ಟರೂ ಎಲ್ಲವನ್ನೂ ಸುಲಭವಾಗಿ ಜಯಿಸುತ್ತಾರೆ

ಮತ್ತೊಂದೆಡೆ, ಹುಡುಗಿಯರಿಗೆ ಈ ಗೆರೆ ಇದ್ದರೆ, ಅದು ಸಹ ಒಳ್ಳೆಯದು. ಈ ರೇಖೆಯನ್ನು ಹೊಂದಿರುವ ಹುಡುಗಿಯರು ಪುರುಷರಿಗಿಂತ ಹೆಚ್ಚು ಶಕ್ತಿಶಾಲಿಯಾಗಬಹುದು

ಪ್ರೇಮಿಗಳಿಬ್ಬರ ಕೈಯಲ್ಲೂ M ಇದ್ದರೆ ಯಶಸ್ಸಿನ ವಿಚಾರದಲ್ಲಿ ಹುಡುಗಿ ಮುಂದಿರುತ್ತಾಳೆ

ಇನ್ನು, ಈ M ಎಂಬ ರೇಖೆ ಇರುವವರು ಸಾಮಾನ್ಯವಾಗಿ ಲವ್ ಮ್ಯಾರೇಜ್ ಮಾಡಿಕೊಳ್ಳುತ್ತಾರೆ. ಆದರೆ ಅವರ ಮದುವೆ ವಿಚಾರ ಗೊಂದಲಮಯವಾಗಿರುತ್ತದೆ

ಆದರೆ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಅಲ್ಲದೇ ಮನಸ್ಸು ಗಟ್ಟಿಯಾಗಿರುತ್ತದೆ ಹಾಗೂ ಶಾಂತ ಸ್ವಭಾವದವರಾಗಿರುತ್ತಾರೆ

Home Interior: ನಿಮ್ಮ ಮನೆಯ ಫ್ಯಾನ್​ ಸ್ಪೀಡಾಗಿ ತಿರುಗ್ತಲ್ವಾ? ಹೀಗೆ ಮಾಡಿ ವೇಗ ಹೆಚ್ಚಿಸಿ!