ನಟಿ ಪೂಜಾ ಹೆಗ್ಡೆ ಅವರ ಮದುವೆ ಫಿಕ್ಸ್ ಆಗಿದೆಯಾ?

ನಟಿ ಸುಂದರವಾದ ಹಳದಿ ಸೀರೆ ಉಟ್ಟು ವಧುವಿನಂತೆ ಮಿಂಚಿದ್ದಾರೆ.

ನಟಿ ಸುಂದರವಾದ ಹಳದಿ ಬಣ್ಣದ ಸೀರೆ ಉಟ್ಟುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಸೀರೆ ಉಟ್ಟು ಆಭರಣಗಳನ್ನು ಧರಿಸಿಕೊಂಡು ಪಕ್ಕಾ ಮಂಗಳೂರಿನ ಚೆಲುವೆಯಾಗಿ ಮಿಂಚುತ್ತಿದ್ದಾರೆ.

ನಟಿ ಹಳದಿ ಬಣ್ಣದ ಸೀರೆಗೆ ಹಸಿರು ಸ್ಟೋನ್ ಇರುವಂತಹ ಆಕರ್ಷಕವಾದ ಆಭರಣಗಳನ್ನು ಧರಿಸಿದ್ದರು

ಇದನ್ನೆಲ್ಲ ನೋಡಿ ಮದುವೆ ಫಿಕ್ಸ್ ಆಯ್ತಾ ಅಂತ ಕೇಳ್ತಿದ್ದಾರೆ ನೆಟ್ಟಿಗರು.

ನಟಿ ಪೂಜಾ ಹೆಗ್ಡೆ ಅವರಿಗೆ ಸಿನಿಮಾಗಳೇಕೋ ಅಷ್ಟಾಗಿ ವರ್ಕೌಟ್ ಆಗುತ್ತಿಲ್ಲ.

ಕರಾವಳಿಯ ಸುಂದರಿಯ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮುತ್ತಿಲ್ಲ.

ನಟಿ ಪೂಜಾ ಹೆಗ್ಡೆ ಅವರಿಗೆ ಮಂಗಳೂರು ಮಲ್ಲಿಗೆ ಎಂದರೆ ಭಾರೀ ಇಷ್ಟ.

ನಟಿ ತುಂಬಾ ಮುದ್ದಾಗಿ ಸ್ಮೈಲ್ ಕೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ವಿದೇಶದಲ್ಲಿ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!