ಬ್ರಿಟೀಷ್​ ಅಕಾಡೆಮಿ ಫಿಲ್ಮ್​ ಅವಾರ್ಡ್​ 2024 ಕಾರ್ಯಕ್ರಮದಲ್ಲಿ ಹಾಲಿವುಡ್​ನ ಖ್ಯಾತ ನಟರು ಭಾಗಿಯಾಗಿದ್ದರು

ಓಪನ್​ ಹೈಮರ್​ ನಟ ಸಿಲಿಯನ್​​ ಮರ್ಪಿ, ಮೆಸ್ಟ್ರೋ ನಟ ಹಾಗೂ ನಿರ್ದೇಶಕ ಬ್ರಾಡ್ಮಿ ಕೂಪರ್​ ಮುಂತಾದವರು ಇದ್ದರು. ನಟರ ಜೊತೆ ದೀಪಿಕಾ ಫೋಟೋ ತೆಗೆಸಿಕೊಂಡಿದ್ದಾರೆ

ಬ್ರಿಟೀಷ್ ಅಕಾಡೆಮಿ ಫಿಲ್ಮ್ ಅವಾರ್ಡ್ 2024 ಕಾರ್ಯಕ್ರಮಕ್ಕೆ ದೀಪಿಕಾ ಪಡುಕೋಣೆಯವರನ್ನು ಆಹ್ವಾನಿಸಲಾಗಿತ್ತು

ಈ ವೇಳೆ ಅವರು ನಟ ಜೋನಾಥನ್ ಗ್ಲೇಜರ್ ಅವರಿಗೆ ‘ದಿ ಝೋನ್ ಆಫ್ ಇಂಟರೆಸ್ಟ್’ಗಾಗಿ ಇಂಗ್ಲಿಷೇತರ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದರು

Serial Actor: ಖ್ಯಾತ ಕಿರುತೆರೆ ನಟ ಹೃದಯಾಘಾತದಿಂದ ಸಾವು

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅನೇಕ ಜಾಗತಿಕ ಕಾರ್ಯಕ್ರಮಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸಿದ್ದಾರೆ

ಯಾವಾಗಲೂ ಫ್ಯಾಷನ್ ಟ್ರೆಂಡ್ ಸೆಟ್ಟರ್ ಆಗಿರುವ ದೀಪಿಕಾ ಅವರು BAFTA ಸಮಾರಂಭದಲ್ಲಿ ಮಿನುಗುವ ಆಫ್-ವೈಟ್ ಸೀರೆಯಲ್ಲಿ ಕಾಣಿಸಿಕೊಂಡರು

ಕಟ್ ಸ್ಲೀವ್ಸ್ ಬ್ಲೌಸ್ ನಲ್ಲಿ ದೀಪಿಕಾ ಸುಂದರವಾಗಿ ಕಾಣುತ್ತಿದ್ದರು

ವಿಶೇಷ ಲುಕ್ನಲ್ಲಿ ದೀಪಿಕಾ ವಿಶೇಷ ಫೋಟೋ ಶೂಟ್ ಕೂಡ ಮಾಡಿದ್ದಾರೆ. ದೀಪಿಕಾ ಅವರ ಈ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ

ಇಷ್ಟು ದೊಡ್ಡ ಜಾಗತಿಕ ಸಮಾರಂಭದಲ್ಲಿ ದೀಪಿಕಾ ಸೀರೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಇದೇ ಮೊದಲಲ್ಲ

ಈ ಹಿಂದೆಯೂ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ

ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಆಫ್ ವೈಟ್ ಸೀರೆಯಲ್ಲಿ ಮೊದಲು ಬಂದವರು ದೀಪಿಕಾ. ಈ ಸಮಯದಲ್ಲಿ, ದೀಪಿಕಾ ಮರಾಠಿ ಸ್ಟೈಲ್​ನಲ್ಲಿ ರೆಡಿಯಾಗಿ ಬಂದಿದ್ರು

ಅನೇಕ ವಿದೇಶಿ ಕಾರ್ಯಕ್ರಮಗಳಲ್ಲಿ ದೀಪಿಕಾ ಸೀರೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

Kaatera 50 days: ಕಾಟೇರಗೆ 50 ದಿನದ ಸಂಭ್ರಮ! ಪ್ರಸನ್ನ ಥಿಯೇಟರ್‌ನಲ್ಲಿ ದರ್ಶನ್ ಅಬ್ಬರ