ನಾಯಕಿ ಶ್ರೀಲೀಲಾ ತನ್ನ ತಾಯಿಯ ಜೊತೆ ತಿರುಮಲಕ್ಕೆ ಭೇಟಿ ನೀಡಿದ್ರು

ಸೋಮವಾರ ಬೆಳಗ್ಗೆ ವಿಐಪಿ ವಿರಾಮದ ವೇಳೆ ಕುಟುಂಬ ಸದಸ್ಯರೊಂದಿಗೆ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು

ದರ್ಶನದ ನಂತರ ರಂಗನಾಯಕುಲ ಮಂಟಪದಲ್ಲಿ ವೇದ ವಿದ್ವಾಂಸರು ವೇದಾಶಿರ್ವಚನ ನೀಡಿ, ದೇವಸ್ಥಾನದ ಅಧಿಕಾರಿಗಳು ಶ್ರೀವಾರಿ ತೀರ್ಥ ಪ್ರಸಾದವನ್ನು ನೀಡಿದ್ರು

ನಂತರ ದೇವಸ್ಥಾನದ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಲೀಲಾ ತಮ್ಮ ಕುಟುಂಬ ಸದಸ್ಯರೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದು ತುಂಬಾ ಸಂತೋಷ ತಂದಿದೆ ಎಂದ್ರು

Fitness Tips: ಈ ತಪ್ಪುಗಳನ್ನು ಮಾಡುತ್ತಿದ್ದರೆ ಜಪ್ಪಯ್ಯ ಅಂದ್ರೂ ನಿಮ್ಮ ತೂಕ ಕಡಿಮೆ ಆಗಲ್ಲ ಎಚ್ಚರ!

ಭಾನುವಾರ ರಾತ್ರಿ ತಿರುಮಲದಲ್ಲೇ ನಟಿ ಶ್ರೀಲೀಲಾ ತಂಗಿದ್ದರು. ಸೋಮವಾರ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದು ಪ್ರಸಾದ ಸೇವಿಸಿ ವಾಪಸ್ ತೆರಳಿದ್ದಾರೆ

ದೇವಸ್ಥಾನದಲ್ಲಿ ಶ್ರೀಲೀಲಾ ಕಂಡು ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ

ಶ್ರೀಲೀಲಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು

ಪೆಳ್ಳಿ ಸಂದಡಿ ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಹಿಟ್ ಪಡೆದ ಶ್ರೀಲೀಲಾಗೆ ಸಾಲು ಸಾಲು ಆಫರ್ ಗಳು ಬರುತ್ತಿವೆ

Aishwarya Rai: ಬೇಬಿ ಆರಾಧ್ಯ ಜೊತೆ ಮಾಮ್ ಐಶ್! ಹಳೆಯ ಫೋಟೋಸ್ ವೈರಲ್

ದೊಡ್ಡ ಹೀರೋಗಳ ಜೊತೆ ಅವಕಾಶ ಗಿಟ್ಟಿಸಿಕೊಂಡರು. ಬಾಲಯ್ಯ ಜೊತೆಗಿನ ಭಗತ್ ಕೇಸರಿ ಮತ್ತು ಮಹೇಶ್ ಜೊತೆಗಿನ ಗುಂಟೂರು ಕರಮ್ ಹಿಟ್ ಆಗಿದೆ

ಕನ್ನಡದಲ್ಲಿ ಕಿಸ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ ಬಳಿಕ ಟಾಲಿವುಡ್ ಗೆ ಹಾರಿದ್ರು

ಪೆಲ್ಲಿ ಸಂದಡಿ ಸಿನಿಮಾ ಮೂಲಕ ರಾತ್ರೋ ರಾತ್ರಿ ಟಾಲಿವುಡ್ ಸ್ಟಾರ್ ನಟಿಯಾದ್ರು. ಬಳಿಕ ರವಿ ತೇಜ ಜೊತೆ ನಟಿಸಿದ ಧಮಾಕಾ ಸಿನಿಮಾ ಕೂಡ ಸೂಪರ್ ಹಿಟ್ ಆಯ್ತು

ಟಾಲಿವುಡ್​ನಲ್ಲಿ ಕನ್ನಡದ ಭರಾಟೆ ಬ್ಯೂಟಿಯ ಅಬ್ಬರ ಜೋರಾಗಿದೆ. ಶ್ರೀಲೀಲಾ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ

ಶ್ರೀಲೀಲಾ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್​ ಆಗ್ತಿದೆ. ಭಗವಂತ ಕೇಸರಿ ಹಿಟ್ ಬಳಿಕ ಶ್ರೀಲೀಲಾಗೆ ಫುಲ್ ಡಿಮ್ಯಾಂಡ್​ ಆಗಿದೆ