ಮದುವೆಯಾಗಿ 6 ತಿಂಗಳಿಗೇ ಅಮ್ಮನಾಗಿದ್ರು ಖ್ಯಾತ ನಟಿ

ಈ ಖ್ಯಾತ ಸೆಲೆಬ್ರಿಟಿ ಜೋಡಿ ಮದುವೆಗೆ ಮೊದಲೇ ಫಸ್ಟ್ ನೈಟ್ ಮುಗಿಸಿದ್ದರು.

ಮದುವೆಯಾಗಿ ಜಸ್ಟ್ 6 ತಿಂಗಳಿಗೆ ಮೊದಲ ಮಗುವಿಗೆ ಪೋಷಕರಾದ್ರು.

ಬಾಲಿವುಡ್ ನಲ್ಲಿ ಮದುವೆಯಾಗುವ ಮೊದಲೇ ಗರ್ಭಿಣಿಯಾಗುವ ಟ್ರೆಂಡ್ ಈಗ ಶುರುವಾಗಿದ್ದಲ್ಲ.

ಬಹಳಷ್ಟು ಸ್ಟಾರ್ ನಟಿಯರು ಮದುವೆಗೆ ಮೊದಲೇ ಗರ್ಭಿಣಿಯಾದರು.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆಗೆ ಮೊದಲೇ ಫಸ್ಟ್ ನೈಟ್ ಮುಗಿಸಿಕೊಂಡಿದ್ದರು.

ವಿಶೇಷವಾಗಿ ಈ ಜೋಡಿ  ಲಾಕ್ ಡೌನ್ ಸಮಯದಿಂದಲೂ ಜೊತೆಯಾಗಿಯೇ ವಾಸಿಸುತ್ತಿದ್ದರು.

ನಟಿ ಲಾಕ್ ಡೌನ್ ನಲ್ಲಿ ರಣಬೀರ್ ಮನೆಯಲ್ಲಿಯೇ ಉಳಿದಿದ್ದರು.

ಹಾಗಾಗಿ ಅವರು ಮದುವೆಯಾಗುವ ಹೊತ್ತಿಗೆ ಆಲಿಯಾ ಆಗಲೇ ಗರ್ಭಿಣಿಯಾಗಿದ್ದರು.

ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಮಗುವಿಗೆ ರಾಹಾ ಎಂದು ನಾಮಕರಣ ಮಾಡಿದ್ದರು.

ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ?