ನಿಹಾರಿಕಾ ಕೊನಿಡೇಲಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್

ನಟಿ ಇದೀ ಸುಂದರವಾದ ಕೆಂಪು ಬಣ್ಣದ ಡ್ರೆಸ್ ಧರಿಸಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಫೋಟೋಗಳನ್ನು ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೋಸ್ ಇಲ್ಲಿವೆ ನೋಡಿ

ಮೆಗಾ ಬ್ರದರ್ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೆಂಪು ಡ್ರೆಸ್ ನಲ್ಲಿ ಕೆಂಪು ಮೆಣಸಿನಕಾಯಿಯಂತೆ ಕಾಣುತ್ತಿದ್ದಾರೆ

Bollywood Actor: ಈ ಸ್ಟಾರ್ ನಟನ ಅಮ್ಮ ಸಿಖ್, ಅಪ್ಪ ಕ್ರಿಶ್ಚಿಯನ್, ಅಣ್ಣ ಮುಸ್ಲಿಂ, ಹೆಂಡತಿ ಹಿಂದು!

ದಾಂಪತ್ಯ ಜೀವನವನ್ನು ಕೊನೆಗೊಳಿಸಿದ ನಂತರ, ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಫೋಟೋಶೂಟ್‌ಗಳನ್ನು ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ

ಡಿವೋರ್ಸ್ ನಂತರ ನಟಿ ಗ್ಲಾಮರ್ ಹೆಚ್ಚಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ನಟಿ ಈಗ ಮುಕ್ತವಾಗಿದ್ದಾರೆ

ಮೊದಲಿಗಿಂತಲೂ ಹೆಚ್ಚು ಎಕ್ಸ್​ಪ್ರೆಸಿವ್ ಆಗಿದ್ದಾರೆ ಎನ್ನುವುದು ನೆಟ್ಟಿಗರ ಅಭಿಪ್ರಾಯ

ಅದರಂತೆಯೇ ನಟಿ ಫೋಟೋಸ್, ವಿಡಿಯೋಸ್ ಶೇರ್ ಮಾಡುತ್ತಲೇ ಇದ್ದಾರೆ

ಮೆಗಾ ಮಗಳು ನಿಹಾರಿಕಾ ಕೊನಿಡೇಲಾ ಅವರ ಹೆಸರು ಸಿನಿಮಾಗಳಿಗಿಂತ ಅವರ ವೈಯಕ್ತಿಕ ಜೀವನದ ವದಂತಿಗಳಿಂದಲೇ ಕೇಳಿಬರುತ್ತಿದೆ

ಇತ್ತೀಚೆಗೆ, ಈ ಮೋಹನಾಂಗಿ ಹಂಚಿಕೊಂಡ ಫೋಟೋಗಳ ಜೊತೆಗೆ, ಅವರ ಕಾಮೆಂಟ್ ವೈರಲ್ ಆಗುತ್ತಿದೆ

ನಿರ್ಮಾಪಕಿಯಾಗಿ ಬ್ಯುಸಿಯಾಗಿದ್ದರೂ, ನಿಹಾರಿಕಾ ಸದ್ಯ ಸಿಂಗಲ್ ಆಗಿದ್ದಾರೆ

 ಇತ್ತೀಚೆಗಷ್ಟೇ ವಿಚ್ಛೇದನ ಮತ್ತು ಎರಡನೇ ಮದುವೆಯ ಬಿಸಿ ಬಿಸಿ ಸುದ್ದಿ ವೈರಲ್ ಆಗಿತ್ತು

ಕಂಗನಾರಿಂದ 2 ಅಪಾರ್ಟ್​ಮೆಂಟ್ ಖರೀದಿಸಿದ ಸೀತಾ ರಾಮಂ ನಟಿ! ಬೆಲೆ ಎಷ್ಟು ಗೊತ್ತಾ?