ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಡಾಲಿ ಧನಂಜಯ್?

ನಟ ಧನಂಜಯ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು 

ಕಾಂಗ್ರೆಸ್ ಪಕ್ಷದಿಂದಲೇ ಡಾಲಿ ಸ್ಪರ್ಧಿಸ್ತಾರೆ ಅನ್ನೋದು ಬಲವಾಗಿಯೇ ಕೇಳಿ ಬಂದಿತ್ತು

ಇದೀಗ ನಟ ಧನಂಜಯ್ ಆ ಸುದ್ದಿಗೆಲ್ಲಾ ತೆರೆ ಎಳೆದಿದ್ದಾರೆ 

ರಾಜಕೀಯ ಎಂಟ್ರಿ ಬಗೆಗಿನ ಸುದ್ದಿಯನ್ನು ನಟ ಅಲ್ಲಗಳೆದಿದ್ದಾರೆ 

ಮಾವಿನ ಹಣ್ಣಿನ ಗೊರಟೆಯಿಂದಲೂ ಇವೆಯಂತೆ ಅನೇಕ ಆರೋಗ್ಯ ಪ್ರಯೋಜನಗಳು!

ನಟನಾಗಿ ನಾನು ತುಂಬಾ ಕನಸು ಕಟ್ಟಿಕೊಂಡು ಬಂದಿದ್ದೀನಿ 

ಚಿತ್ರರಂಗದಲ್ಲಿದ್ದುಕೊಂಡೇ ಕೆಲಸ ಮಾಡ್ತೀನಿ ಎಂದ ಡಾಲಿ 

ನನಗೆ ಯಾವುದೇ ಪಕ್ಷದಿಂದ ಆಹ್ವಾನ ಬಂದಿಲ್ಲ ಎಂದು ನಟ ಸ್ಪಷ್ಟನೆ 

ರಾಜಕೀಯಕ್ಕೆ ಎಂಟ್ರಿ ಕೊಡುವ ಆಸೆ ನನಗಿಲ್ಲ ಎಂದ ಡಾಲಿ 

'ನಾನು ಮತ್ತು ನನ್ನ ಸಿನಿಮಾ ಅಷ್ಟೇ' ಎಂದು ವದಂತಿಗಳಿಗೆ ತೆರೆ ಎಳೆದ ನಟ