ದಾಲ್ಚಿನ್ನಿಯಂತೆ ಸ್ವೀಟ್ ನಾನು ಎಂದ ಸಾರಾ ಅಣ್ಣಯ್ಯ!

ಸಾರಾ ಅಣ್ಣಯ್ಯ ಫೋಟೋ ನೋಡಿ ಸ್ವೀಟ್ ಅಲ್ಲ ಹಾಟ್ ಎಂದ ಫ್ಯಾನ್ಸ್

ಕನ್ನಡತಿ ನಟಿ ಸಾರಾ ಅಣ್ಣಯ್ಯ ಅವರು ಇತ್ತೀಚೆಗೆ ವೆಕೇಷನ್ ಎಂಜಾಯ್ ಮಾಡಿದ್ದಾರೆ.

ನಟಿ ಸಖತ್ ಬ್ಯೂಟಿಫುಲ್ ಆಗಿ ರೆಡಿಯಾಗಿದ್ದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಕನ್ನಡತಿ ಸೀರಿಯಲ್ ನಟಿಯ ಲುಕ್ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

ಆಕರ್ಷಕ ಮೊನೊಕಿನಿ ಧರಿಸಿದ್ದ ನಟಿ ಗಾಗಲ್ಸ್ ಧರಿಸಿ ಫುಲ್ ಸ್ಮೈಲ್ ಕೊಟ್ಟಿದ್ದಾರೆ.

ನಟಿ ಸಾರಾ ಅಣ್ಣಯ್ಯ  ಕನ್ನಡತಿ, ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸಾರಾ ಅಣ್ಣಯ್ಯ ಅವರು ನಿಜ ಜೀವನದಲ್ಲಿ ತುಂಬಾ ಮಾಡರ್ನ್.

ಸಾರಾ ಲೇಟೆಸ್ಟ್ ಫೋಟೋಸ್ ಮಾತ್ರ ಸಿಕ್ಕಾಪಟ್ಟೆ ಹಾಟ್ ಎಂದಿದ್ದಾರೆ ಫ್ಯಾನ್ಸ್.

ಸಾರಾ ಅಣ್ಣಯ್ಯ ಅವರು ನಟಿ ಮಾತ್ರವಲ್ಲದೆ ರೂಪದರ್ಶಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಗುಟ್ಟಾಗಿ ಮದುವೆಯಾದ್ರಾ 48ರ ನಟಿ ಅಮೀಶಾ ಪಟೇಲ್?