ಗುಟ್ಟಾಗಿ ಮದುವೆಯಾದ್ರಾ 48ರ ನಟಿ ಅಮೀಶಾ ಪಟೇಲ್?

ಅಮೀಶಾ ಪಟೇಲ್ ಇದೀಗ ಗುಟ್ಟಾಗಿ ಮದುವೆ ಆಗಿರುವುದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಅಮೀಶಾ ಪಟೇಲ್ ಬಾಲಿವುಡ್​ನ ಜನಪ್ರಿಯ ನಟಿಯರಲ್ಲಿ ಒಬ್ಬರು.

48ರ ಹರೆಯದ ಅಮೀಶಾ ಪಟೇಲ್ ತಾನು ನನಗೆ ಮದುವೆ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ನಟಿ ಅಮೀಶಾ ಪಟೇಲ್ ಫಿಲ್ಮಿಗ್ಯಾನ್ ಅವರೊಂದಿಗೆ ಮಾತನಾಡಿದ್ದಾರೆ.

ಈ ವೇಳೆ ನಟಿ ನಾನು ಒಬ್ಬರನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದಿದ್ದಾರೆ.

ನಿಜ ಜೀವನದಲ್ಲಿ ಅವರನ್ನು ಮದುವೆಯಾಗದಿದ್ದರೂ ಮನಸ್ಸಿನಲ್ಲೇ ಪತಿಯಾಗಿ ಆ ವ್ಯಕ್ತಿಯನ್ನು ಸ್ವೀಕರಿಸಿದ್ದೇನೆ.

ಹಾಲಿವುಡ್ ನಟ ಟಾಮ್  ಕ್ರೂಸ್ ಗಾಗಿ ತನ್ನ ಜೀವನವನ್ನು ಮುಡಿಪಾಗಿಡುತ್ತೇನೆ ಎಂದು  ನಟಿ ಹೇಳಿದ್ದಾರೆ.

ಮನಸ್ಸಿನಲ್ಲಿ ಟಾಮ್ ಅವರನ್ನು ಪತಿಯಾಗಿ ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದರು.

ತಮನ್ನಾ ನೋಡಿ ದಿಢೀರ್ ಸಣ್ಣ ಆದ್ರಾ ಅಂತಿದ್ದಾರೆ ನೆಟ್ಟಿಗರು!