Miss World 2024ರಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸಿನಿ ಶೆಟ್ಟಿ ಯಾರು ಗೊತ್ತಾ?

71 ನೇ ವಿಶ್ವ ಸುಂದರಿ ಸ್ಪರ್ಧೆಯು ಭಾರತದಲ್ಲಿ 9 ಮಾರ್ಚ್ 2024 ರಂದು ನಡೆಯಲಿದೆ.

ಈ ಭಾರಿ Miss World 2024ರಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸುಂದರಿ ಬೇರ್ಯಾರೂ ಅಲ್ಲ, ತುಳುವ ಕುವರಿ ಸಿನಿ ಶೆಟ್ಟಿ.

ಸಿನಿ ಶೆಟ್ಟಿ ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದವರು. ಆದರೆ ಅವರ ಮೂಲ ಕರ್ನಾಟಕ.

ಆಗಾಗ ಮಂಗಳೂರಿಗೆ ಬಂದು ದೈವಗಳಿಗೆ ತಲೆಬಾಗುವ ತುಳುವ ಪೊಣ್ಣು ಸಿನಿ ಶೆಟ್ಟಿ

ಮಾಡೆಲಿಂಗ್ ಅನ್ನು ವೃತ್ತಿಯನ್ನಾಗಿಸಿಕೊಂಡಿದ್ದರೂ ಸಿನಿ ಶೆಟ್ಟಿ

ನೃತ್ಯ ಅಂದರೆ ಪ್ರಾಣ ಎನ್ನುವ ಸಿನಿ ಶೆಟ್ಟಿ 14 ನೇ ವಯಸ್ಸಿನಲ್ಲಿ ಭರತನಾಟ್ಯವನ್ನು ಪ್ರದರ್ಶಿಸಿದರು.

ಪ್ರಿಯಾಂಕಾ ಚೋಪ್ರಾ ಅವರಿಂದ ತುಂಬಾನೇ ಸ್ಫೂರ್ತಿ ಪಡೆದಿದ್ದೇನೆ ಎಂದು ಸಿನಿ ಶೆಟ್ಟಿ ತಿಳಿಸಿದ್ದಾರೆ.

2022ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೆದ್ದಿದ್ದ ಸಿನಿ ಶೆಟ್ಟಿಗೆ ಮಂಗಳೂರಿನಲ್ಲಿ ಬೃಹತ್ ಸ್ವಾಗತ ನೀಡಲಾಗಿತ್ತು.

ಈ ವೇಳೆ ಮಾಧ್ಯಮಗಳ ಜೊತೆ ತುಳು ಭಾಷೆಯಲ್ಲೇ ಮಾತಾಡಿ ಮಾತೃಭಾಷಾ ಪ್ರೇಮ ಮೆರೆದಿದ್ದರು.

ಮಾಜಿ ಸಿಎಂ ಕುಟುಂಬಕ್ಕೆ ಶಾಕ್ ಕೊಟ್ಟ ಸ್ಟಾರ್ ನಟಿ!