ಟಾಲಿವುಡ್ ಸ್ಟಾರ್ ಹೀರೋಯಿನ್ ಶ್ರುತಿ ಹಾಸನ್ ತನ್ನ ಬ್ಯೂಟಿ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ

 ಗೋಲ್ಡ್ ಅಂಡ್ ಸಿಲ್ವರ್ ಮಿಕ್ಸಿಂಗ್​​ ಸೀರೆಯುಟ್ಟು,  ಫುಲ್ ಹ್ಯಾಂಡ್ಸ್ ಬ್ಲೌಸ್ ತೊಟ್ಟಿದ್ದ ಶ್ರುತಿ ಹಾಸನ್​, 

ಮುಡಿಗೆ ಚೆಂದದ ಹೂವು ಮುಡಿದು ಗೊಂಬೆಯಂತೆ ಕಾಣ್ತಿದ್ದಾರೆ

ಶ್ರುತಿ ಹಾಸನ್ ಟ್ರೆಡಿಷನಲ್​​ ಲುಕ್ ನಲ್ಲಿ ಬಾಲಿವುಡ್ ನ ಎವರ್ ಗ್ರೀನ್ ಬ್ಯೂಟಿ ರೇಖಾ, ಕಮಲ್ ಹಾಸನ್ ಪತ್ನಿ ಸಾರಿಕಾ ರೀತಿ ಕಾಣಿಸಿಕೊಂಡಿದ್ದಾರೆ

ಕನ್ನಡದ ಸೂಪರ್ ಹಿಟ್ ಉಗ್ರಂ ಚಿತ್ರದ ಮೊದಲ ಟೈಟಲ್ ಏನು ಗೊತ್ತಾ? ಶ್ರೀ ಮುರಳಿ ಡೈಲಾಗ್‌ನಲ್ಲಿ ಆ ಟೈಟಲ್ ಈಗಲೂ ಇದೆ!

ಆದರೆ ಶ್ರುತಿ ಹಾಸನ್ ಇಂಡಸ್ಟ್ರಿಯಲ್ಲಿ ತನಗೆ ಇಷ್ಟವಾದ ಸಿನಿಮಾಗಳನ್ನು ಮಾಡುತ್ತಿದ್ದರೂ. ಇದೀಗ ಸಿನಿಮಾಗಳ ಆಯ್ಕೆಯಲ್ಲಿ ಕೊಂಚ ಯೋಚನೆ ಮಾಡ್ತಿದ್ದಾರೆ

ಟಾಲಿವುಡ್‌ನ ನಂಬರ್ ಒನ್ ನಾಯಕಿಯಾಗಿ ಮಿಂಚಿದ್ದ ಶ್ರುತಿ ಹಾಸನ್, ಈಗ ಸ್ವಲ್ಪ ಗ್ಯಾಪ್ ನಂತರ ತೆಲುಗಿನಲ್ಲಿ ನಟಿಸುತ್ತಿದ್ದಾರೆ

 ಕಳೆದ ವರ್ಷ ರವಿತೇಜ ಎದುರು ಕ್ರ್ಯಾಕ್ ಚಿತ್ರದಲ್ಲಿ ನಟಿಸಿ ಶ್ರುತಿ ಹಾಸನ್ ಹಿಟ್ ಆಗಿದ್ದರು

ಟಾಲಿವುಡ್ ಬಿಗ್ ಸ್ಟಾರ್ ಗಳಾದ ಬಾಲಯ್ಯ ಮತ್ತು ಚಿರು ಜೊತೆ ಟಾಲಿವುಡ್ ನಲ್ಲಿ ಎರಡು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹಾಸನ್

ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಲುಕ್ ನಿಂದ ಸೋಶಿಯಲ್ ಮೀಡಿಯಾ ಶೇಕ್​ ಮಾಡಿದ್ದಾರೆ

ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಹೆಸರು ಮಾಡಿದ್ದಾರೆ

ದೊಡ್ಡ ಸ್ಟಾರ್​ಗಳ ಜೊತೆ ಸ್ಕ್ರೀನ್ ಶೇರ್ ಮಾಡುತ್ತಾ, ಬಾಯ್​ಫ್ರೆಂಡ್ ಜೊತೆ ತನಗೆ ಇಷ್ಟ ಬಂದಂತೆ ಜೀವನ ನಡೆಸುತ್ತಿರುವ ಇವರು ಸೋಷಿಯಲ್ ಮೀಡಿಯಾದಲ್ಲಿ ಅಪ್ ಡೇಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ

ಬೋಲ್ಡ್ ಲುಕ್ ನಿಂದ ಸೋಶಿಯಲ್ ಮೀಡಿಯಾ ಶೇಕ್​ ಮಾಡಿದ್ದಾರೆ

ಎಸಿ ಓಡಿಸಿದ್ರೂ ಕರೆಂಟ್​ ಬಿಲ್ ಕಡಿಮೆ ಬರಬೇಕಾ? ಹಾಗಾದ್ರೆ ನಿಮಗಾಗಿ ಈ ಸೂಪರ್ ಐಡಿಯಾಗಳು!