ನಾವೆಲ್ಲರೂ ನಮ್ಮ ಮನೆಗಳನ್ನು ಸುಂದರವಾದ ಪೀಠೋಪಕರಣಗಳಿಂದ ಅಲಂಕರಿಸುವುದನ್ನು ಇಷ್ಟಪಡುತ್ತೇವೆ

ಅದಕ್ಕಾಗಿಯೇ ಅನೇಕ ವಸ್ತುಗಳನ್ನ ಸಹ ನಾವು ತಂದು ಇಟ್ಟುಕೊಳ್ಳುತ್ತೇವೆ

ಹೂವಿನ ಕುಂಡ, ಟೇಬಲ್, ಫೋಟೋ, ಪೇಂಟಿಂಗ್ ಹೀಗೆ ವಿಭಿನ್ನವಾದ ವಸ್ತುಗಳನ್ನ ತಂದು ನಾವು ಮನೆಯ ಅಲಂಕಾರ ಮಾಡುತ್ತೇವೆ. ಈ ವಸ್ತುಗಳು ನಮ್ಮ ಮನೆಯ ಅಂದವನ್ನ ಹೆಚ್ಚಿಸುತ್ತದೆ

ಈ ರೀತಿಯ ವಸ್ತುಗಳಲ್ಲಿ ನವಿಲು ಗರಿ ಸಹ ಒಂದು. ಹಾಗಾಗಿಯೇ ಅನೇಕ ಜನರು ನವಿಲು ಗರಿಯನ್ನ ಅಥವಾ ಅದರಿಂದ ಮಾಡಿದ ಸಣ್ಣ ಕೈ ಫ್ಯಾನ್​ಗಳನ್ನ ಇಟ್ಟುಕೊಂಡಿರುತ್ತದೆ

ಮದುವೆ ರದ್ದು ಮಾಡಿ ಮಾಜಿ ಸಿಎಂ ಕುಟುಂಬಕ್ಕೆ ಶಾಕ್​​ ಕೊಟ್ಟ ಸ್ಟಾರ್ ನಟಿ! ಹಿಂಗ್ಯಾಕೆ ಆಯ್ತು ಗೊತ್ತಾ?

ಇದು ಮನೆಗೆ ಒಂಥರ ಲುಕ್ ಕೊಡುತ್ತದೆ ಎನ್ನಬಹುದು

ನವಿಲು ಗರಿಗಳನ್ನ ಇಡಲು ವಾಸ್ತು ಪ್ರಕಾರ ಸರಿಯಾದ ಜಾಗವಿದೆ. ಆಗ ಮಾತ್ರ ನಾವು ಅವುಗಳಿಂದ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ

ಹಾಗಾದ್ರೆ ಮನೆಯಲ್ಲಿ ನವಿಲು ಗರಿಯನ್ನ ಇಟ್ಟುಕೊಂಡರೆ ಏನೆಲ್ಲಾ ಪ್ರಯೋಜನ ಸಿಗುತ್ತೆ ಹಾಗೂ ಯಾವ ದಿಕ್ಕಿನಲ್ಲಿ ಇವುಗಳನ್ನ ಇಡಬೇಕು ಎಂಬುದು ಇಲ್ಲಿದೆ

ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯ ದೇವ ಮತ್ತು ಇಂದ್ರ ದೇವ ಪೂರ್ವ ದಿಕ್ಕಿನ ಅಧಿಪತಿಗಳು. ಹಾಗಾಗಿ ಮನೆಯ ಪೂರ್ವ ದಿಕ್ಕಿನಲ್ಲಿ ನವಿಲು ಗರಿಯನ್ನು ಇಡುವುದು ವಿಶೇಷವಾಗಿ ಅದೃಷ್ಟವನ್ನ ನೀಡುತ್ತದೆ

ಮನೆಯ ತೊಂದರೆಗಳಿಗೆ ಪರಿಹಾರ: ಎಲ್ಲರ ಮನೆಯಲ್ಲಿ ಅನೇಕ ಸಮಸ್ಯೆಗಳಿರುತ್ತದೆ. ಹಣಕಾಸಿನ ಸಮಸ್ಯೆ, ಆರೋಗ್ಯ ಸಮಸ್ಯೆ ಹೀಗೆ ಒಂದೆಲ್ಲಾ ಒಂದು ತೊಂದರೆಗಳು ಎಲ್ಲರನ್ನೂ ಕಾಡುತ್ತದೆ

ಕೇವಲ ಒಂದು ನವಿಲು ಗರಿ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ

ಈ ನವಿಲು ಗರಿಗಳು ಮನೆಯಲ್ಲಿ ಕೆಟ್ಟ ಶಕುನಗಳನ್ನು ತಡೆಯುತ್ತದೆ ಹಾಗೂ ನೆಗೆಟಿವ್ ಎನರ್ಜಿ ಮನೆಯನ್ನ ಪ್ರವೇಶ ಮಾಡದಂತೆ ತಡೆಯುತ್ತದೆ

 ಇದರಿಂದ ನಿಮ್ಮ ಅನೇಕ ಕಷ್ಟಗಳಿಗೆ ಪರಿಹಾರ ಸಿಗುತ್ತದೆ

ಐಶ್ವರ್ಯಾ ರೈಗೆ ಅವಮಾನ ಮಾಡಿದ್ರಾ ರಾಹುಲ್ ಗಾಂಧಿ!? ಕಾಂಗ್ರೆಸ್​ ನಾಯಕನ ವಿರುದ್ಧ ಬಿಜೆಪಿ ಕಿಡಿ