24 ಕ್ಯಾರೆಟ್ ಗೋಲ್ಡ್ ಕೇಕ್ ಕಟ್ ಮಾಡಿದ ಊರ್ವಶಿ ರೌಟೇಲಾ!

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಬರ್ತ್ ಡೇ ಆಚರಿಸಿಕೊಂಡಿದ್ದಾರೆ.

ಬಾಲಿವುಡ್ ಕ್ವೀನ್ ಊರ್ವಶಿ ರೌಟೇಲಾ ಈ ಬಾರಿ ಹನಿಸಿಂಗ್ ಜೊತೆ ಬರ್ತ್ ಡೇ ಆಚರಿಸಿದ್ದಾರೆ

ಥಾಂಕ್ಯೂ ಹನಿಸಿಂಗ್ ಎಂದು ನಟಿ ಕ್ಯಾಪ್ಶನ್ ನಲ್ಲಿ ಬರೆದುಕೊಂಡಿದ್ದಾರೆ.

ನಟಿ ಊರ್ವಶಿ ರೌಟೇಲಾ ಬ್ರಾಡ್ ನೆಕ್ ಸ್ಟೈಲ್ ನ ರೆಡ್ ಗೌನ್ ಧರಿಸಿದ್ದರು.

ನಟಿ ಖುಷಿಯಲ್ಲಿ ಕೇಕ್ ಕಟ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಕೇಕ್ ಗಾತ್ರ ದೊಡ್ಡದಾಗಿದ್ದು ಕಂಪ್ಲೀಟ್ ಕೇಕ್ ಗೋಲ್ಡ್ ಪ್ಲೇಟೆಡ್ ಆಗಿತ್ತು.

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಅಪಾರ ಅಭಿಮಾನಿಗಳನ್ನು ಹೊಂದಿರುವ ಚೆಲುವೆ.

ಊರ್ವಶಿ ರೌಟೇಲಾ ಸೌತ್ ಸಿನಿಮಾದ ಸ್ಪೆಷಲ್ ಸಾಂಗ್ ಗಳಲ್ಲಿಯೂ ನಟಿಸಿದ್ದಾರೆ.

ಊರ್ವಶಿ ರೌಟೇಲಾ ಪ್ರತಿ ಐಟಂ ಸಾಂಗ್ ಗೂ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ.

ಮತ್ತೆ ಕನ್ನಡಕ್ಕೆ ಬರಲು ಪಾರುಲ್ ಯಾದವ್ ರೆಡಿ