ಅಲಂಕಾರಗೊಂಡ ದೇಗುಲ

ದೇಗುಲದೊಳಗೆ ವಿರಾಜಮಾನವಾಗಿ ಕುಳಿತ ದೇವಿ

ಇಲ್ಲಿನ ಭಕ್ತರು ಈ ದೇವಿಯನ್ನು ಲಲಿತಾ ದೇವಿಯೆಂದು ಕರೆಯುತ್ತಾರೆ

 ಲಲಿತಾ ದೇವಿಗೆ 2 ಕೆಜಿ ಚಿನ್ನದ ಸೀರೆಯಲ್ಲಿ ಅಲಂಕಾರ ಮಾಡಲಾಯಿತು

ವಿಶಾಖಪಟ್ಟಣದ ಶ್ರೀ ಲಲಿತಾ ಪೀಠದಲ್ಲಿ ದೇವಿಗೆ ವಿಶೇಷ ಚಿನ್ನದ ಸೀರೆಯಿಂದ ಅಲಂಕಾರ ಮಾಡಲಾಯಿತು

ವಿಶಾಖದಲ್ಲಿ ಲಲಿತಾ ಪೀಠ ಸ್ಥಾಪನೆಯಾಗಿ ಸುಮಾರು 75 ವರ್ಷ ಆಗಿದೆ

ಲಲಿತಾ ದೇವಿ ಅತ್ಯಂತ ಶಕ್ತಿಶಾಲಿ ದೇವತೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು

ಈ ವರ್ಷ ರೈತರಿಗೆ ಒಳ್ಳೆಯದಾಗುತ್ತದೆ, ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ

ಭಕ್ತರು-ದಾನಿಗಳ ಸಹಕಾರದಿಂದ ಚಿನ್ನದ ಸೀರೆ ತಯಾರಿ ಮಾಡಿ ದೇವಿಗೆ ಅಲಂಕಾರ ಮಾಡಲಾಯಿತು

ಭಕ್ತರು ಚಿನ್ನದ ಸೀರೆಯಲ್ಲಿ ತಾಯಿಯನ್ನು ಕಣ್ತುಂಬಿಸಿಕೊಂಡರು