ಸ್ಯಾಂಡಲ್‌ವುಡ್‌ನ ಪ್ಯಾರಿ ಪಾರುಲ್ ಯಾದವ್ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ.

ಪ್ಯಾರ್ಗೆ ಆಗ್ಬಿಟೈತೆ ಅನ್ನೋ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಕನ್ನಡದ ಹಲವು ಸಿನಿಮಾಗಳಲ್ಲಿ ಹಲವು ಹೀರೋಗಳ ಜೊತೆಗೆ ಅಭಿನಯಿಸಿ ಸೈ ಎನಿಸಿಕೊಂಡ್ರು.

ಪಾರುಲ್ ಯಾದವ್ ಕನ್ನಡ ಸಿನಿಮಾಗಳಲ್ಲಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ.

ತಮಿಳು, ಮಲೆಯಾಳಂ ಸಿನಿಮಾಗಳಲ್ಲೂ ನಟಿಸಿದ್ರೂ ಅಂತಹ ಏನೂ ಸುದ್ದಿ ಆಗಿರಲಿಲ್ಲ.

ಕಿಚ್ಚ ಸುದೀಪ್ ಅಭಿನಯದ ಬಚ್ಚನ್ ಚಿತ್ರದಲ್ಲಿ ಕಿಚ್ಚನಿಗೆ ಪಾರುಲ್ ಜೋಡಿ ಆಗಿದ್ದರು.

ಶ್ರಾವಣಿ ಸುಬ್ರಮಣ್ಯ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಿದ್ದರು. ಭಟ್ರ ವಾಸ್ತು ಪ್ರಕಾರ ಸಿನಿಮಾದಲ್ಲೂ ಪಾರುಲ್ ಇದ್ರು.

ಉಪ್ಪಿ-2 ಸಿನಿಮಾದಲ್ಲಿ ಪಾರುಲ್ ಉಪ್ಪಿ ಜೋಡಿ ನಟಿಸಿದ್ದಾರೆ.

ಪಾರುಲ್ ಯಾದವ್ ಕನ್ನಡಕ್ಕೆ ವಾಪಸ್ ಬರ್ತಿರೋದು ಗ್ಯಾಂಟಿ ಆಗಿದೆ.

ಕಿಚ್ಚ ಸುದೀಪ್ ಹಾಗೂ ಡಾಲಿ ಧನಂಜಯ್ ಇರೋ ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ.

ಬ್ಲ್ಯಾಕ್ ಸೀರೆಯಲ್ಲಿ ಮೇಘಾ ಶೆಟ್ಟಿ, ಸೀರೆಯುಟ್ಟ ನವಿಲು ನೀನು ಎಂದ ಫ್ಯಾನ್ಸ್