ಕೆಲ ದಿನಗಳಿಂದ ನಟ ದರ್ಶನ್ ವಿವಾದಗಳಿಂದಲೇ ಸದ್ದು ಮಾಡ್ತಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ದಚ್ಚು ಇತ್ತೀಚಿಗೆ ಪತ್ನಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ರು

ಇದೇ ವೇಳೆ ವಿಜಯಲಕ್ಷ್ಮಿ ಆರೆಂಜ್ ಡ್ರೆಸ್​​ನಲ್ಲಿ ಮಿಂಚಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್​ ಆಗಿರುವ ವಿಜಯಲಕ್ಷ್ಮಿ ಪತ್ನಿ ಆಗಾಗ ಫೋಟೋಗಳನ್ನು ಕೂಡ ಶೇರ್ ಮಾಡುತ್ತಿರುತ್ತಾರೆ. ಇದೀಗ ಲೇಟೆಸ್ಟ್​ ಫೋಟೋವನ್ನು ಹಂಚಿಕೊಂಡಿದ್ದಾರೆ

ಆರೆಂಜ್ ಕಲರ್​ ಡ್ರೆಸ್​ ಧರಿಸಿರುವ ವಿಜಯಲಕ್ಷ್ಮಿ, ಡ್ರೆಸ್ ಮ್ಯಾಚಿಂಗ್ ಇಯರಿಂಗ್ ಹಾಕಿದ್ದಾರೆ

ಪುಟ್ಟ ಹ್ಯಾಂಡ್ ಬ್ಯಾಗ್ ಹಾಕಿಕೊಂಡು, ಲೂಸ್ ಹೇರ್​ನಲ್ಲಿ ಬ್ಯೂಟಿಫುಲ್ ಆಗಿ ಕಾಣ್ತಿರುವ ವಿಜಯಲಕ್ಷ್ಮಿ, ಫೋಟೋಗಳಿಗೆ ಚೆಂದದ ನಗೆ ಬೀರಿದ್ದಾರೆ

ಸ್ನೇಹಿತರ ಬರ್ತ್‌ಡೇ ಪಾರ್ಟಿಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾಣಿಸಿಕೊಂಡರು

ನಟ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಜೊತೆ ವೇದಿಕೆ ಏರಿ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ರು. ಆ ವಿಡಿಯೋ ಕೂಡ ವೈರಲ್ ಆಗಿತ್ತು

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡುವ ವಿಜಯಲಕ್ಷ್ಮಿ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 167ಕೆ  ಫಾಲೋವರ್ಸ್ ಇದ್ದಾರೆ.  ಈ ವರೆಗೆ ಸುಮಾರು 64 ಪೋಸ್ಟ್ ಹಾಕಿದ್ದಾರೆ

ನಟ ದರ್ಶನ್​ , ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ

2003ರಲ್ಲಿ ಧರ್ಮಸ್ಥಳದಲ್ಲಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಮದುವೆ ಆದರು. ಜೀವನದಲ್ಲಿ ಅನೇಕ ಏರುಪೇರುಗಳನ್ನು ಕಂಡಿದ್ದಾರೆ

ವಿಜಯಲಕ್ಷ್ಮಿ ಕೆಮಿಕಲ್​ ಇಂಜಿನಿಯರ್ ಓದಿದ್ದಾರೆ​. ಈ ದಂಪತಿಗೆ ಒಬ್ಬ ಮಗನಿದ್ದಾನೆ

ದರ್ಶನ್​ ಪುತ್ರನ ಹೆಸರು ವಿನೀಶ್​. ದರ್ಶನ್​-ವಿಜಯಲಕ್ಷ್ಮಿ ಮದುವೆಯಾಗಿ 20 ವರ್ಷಗಳು ಕಳೆದಿವೆ

ಹಸೆಮಣೆ ಏರಲು ರೆಡಿಯಾದ ತಾಪ್ಸಿ ಪನ್ನು! ಬಾಲಿವುಡ್ ಸೆಲೆಬ್ರಿಟಿಗಳನ್ನು ಮದುವೆಗೆ ಕರೆಯಲ್ವಂತೆ ಶಾರುಖ್ ಸಿನಿಮಾ ನಟಿ!