10 ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದ ತಾಪ್ಸಿ ಪನ್ನು ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಬಹುಕಾಲದ ಗೆಳೆಯ ಜೊತೆ ವಿವಾಹವಾಗಲು ಬಾಲಿವುಡ್ ಬ್ಯೂಟಿ ರೆಡಿಯಾಗಿದ್ದಾರೆ.
ತಾಪ್ಸಿಗೆ 36 ವರ್ಷ ವಯಸ್ಸಾಗಿದ್ದು ತಾನು ಪ್ರೀತಿಸಿದ ಹುಡುಗನನ್ನು ನಟಿ ಮದುವೆಯಾಗಲು ಮುಂದಾಗಿದ್ದಾರೆ.
ಮಾರ್ಚ್ನಲ್ಲಿ ತಾಪ್ಸಿ ಹಾಗೂ ಮಥಾಯಸ್ ಬೋ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ.
ಮಥಾಯಸ್ ಬೋ ಅವರು ಕ್ರೈಸ್ತ ಧರ್ಮಕ್ಕೆ ಸೇರಿದ್ದು, ತಾಪ್ಸಿ ಪನ್ನು ಅವರದ್ದು ಸಿಖ್ ಧರ್ಮವಾಗಿದೆ.
ನನ್ನ ಮದುವೆಗೆ ಯಾವುದೇ ಬಾಲಿವುಡ್ ಸೆಲೆಬ್ರೆಟಿಗಳನ್ನು ಕರೆಯೋದಿಲ್ಲ ಎಂದು ನಟಿ ತಾಪ್ಸಿ ಪನ್ನು ಹೇಳಿದ್ದಾರೆ.
2010ರಿಂದಲೂ ಅವರು ಚಿತ್ರರಂಗದಲ್ಲಿ ತಾಪ್ಸಿ ಆ್ಯಕ್ಟಿವ್ ಆಗಿದ್ದಾರೆ.
ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಚಿತ್ರರಂಗದ ಹೊರಗಿರುವ ವ್ಯಕ್ತಿಯನ್ನೇ ಮದುವೆ ಆಗಬೇಕು ಎಂಬುದು ತಾಪ್ಸಿ ಪನ್ನು ಅವರ
ಆಸೆ.
ಬ್ಯಾಡ್ಮಿಂಟನ್ ಆಟಗಾರ ಮಥಾಯಸ್ ಬೋ ಜೊತೆ ಅವರು ಮದುವೆ ಆಗಲು ಸಜ್ಜಾಗಿದ್ದಾರೆ.
ಟ್ರಾನ್ಸ್ಪರೆಂಟ್ ಸೀರೆಯಲ್ಲಿ ಕೂರ್ಗ ಚೆಲುವೆ!
ಇಲ್ಲಿದೆ ಓದಿ.