ಕೊತ್ತಂಬರಿ ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿ ಇರುತ್ತದೆ
ಕೊತ್ತಂಬರಿ ಆಹಾರಕ್ಕೆ ಪರಿಮಳ ನೀಡುತ್ತದೆ ಮತ್ತು ಆರೋಗ್ಯಕ್ಕೆ ಕೂಡ ಬಹಳ ಉತ್ತಮ
ಆದರೆ ಕೆಲವರಿಗೆ ಕೊತ್ತಂಬರಿ ಸೊಪ್ಪು ಹೆಚ್ಚಾಗಿ ಇಷ್ಟವಾಗುವುದಿಲ್ಲ
ಹಾಗಾಗಿ ಕೊತ್ತಂಬರಿ ಸೊಪ್ಪನ್ನು ಅಡುಗೆ ಆಹಾರಕ್ಕೆ ಸೇರಿಸುವುದಿಲ್ಲ
ಇದು ಕಟ್ಲೆಟ್-ವಡೆಯಲ್ಲ, ಶ್ಯಾವಿಗೆಯಲ್ಲಿ ಮಾಡೋ ಸ್ಪೆಷಲ್ ಸ್ನ್ಯಾಕ್ಸ್; ರುಚಿಕೆ ಮರುಳಾಗ್ತೀರಿ!
ನಿಮಗೂ ಕೊತ್ತಂಬರಿ ಸೊಪ್ಪು ತಿನ್ನಲು ಇಷ್ಟವಿಲ್ಲದಿದ್ದರೆ, ಆರೋಗ್ಯದ ದೃಷ್ಟಿಯಿಂದಾಗಿ ಕೊತ್ತಂಬರಿ ಚಹಾ ಮಾಡಿ ಕುಡಿಯುವುದು ಒಳ್ಳೆಯದು
ಇದನ್ನು ಬಹಳ ಸುಲಭವಾಗಿ ತಯಾರಿಸಬಹುದು ಮತ್ತು ಆರೋಗ್ಯಕ್ಕೆ ಕೂಡ ಬಹಳ ಉತ್ತಮ
ಕೊತ್ತಂಬರಿ ಸೊಪ್ಪಿನ ಟೀ ಮಾಡಲು ಈ ಸಾಮಾಗ್ರಿಗಳು ಬೇಕಾಗುತ್ತದೆ: ಕೊತ್ತಂಬರಿ ಸೊಪ್ಪು - 1 ಕಪ್, ನಕ್ಷತ್ರ ಹೂವು - 1, ಅರಿಶಿನ ಪುಡಿ - 1 ಸ್ಪೂನ್, ನೀರು - 1 ½ ಕಪ್
ಕೊತ್ತಂಬರಿ ಸೊಪ್ಪು ಟೀ ಮಾಡುವ ವಿಧಾನ: ಒಂದು ಪಾತ್ರೆಗೆ ನೀರನ್ನು ಹಾಕಿ ಅದನ್ನು ಕುದಿಯಲು ಬಿಡಬೇಕು
ಒಂದು ನಿಮಿಷದ ಬಳಿಕ ಕುದಿಯುವ ನೀರಿಗೆ ನಕ್ಷತ್ರ ಹೂವು ಮತ್ತು ಅರಿಶಿನ ಪುಡಿಯನ್ನು ಬೆರೆಸಿ ಇನ್ನೂ ಚೆನ್ನಾಗಿ ಕುದಿಯಲು ಬಿಡಬೇಕು
ಈಗ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ. ಪ್ಯಾನ್ ಅನ್ನು ಮುಚ್ಚಿ, ಸುಮಾರು 2 ರಿಂದ 3 ನಿಮಿಷಗಳ ಕಾಲ ಕುದಿಯಲು ಬಿಡಿ
ಕೊನೆಗೆ ಸ್ಟವ್ ಆಫ್ ಮಾಡಿ ಅದನ್ನು ಒಂದು ಕಪ್ಗೆ ಹಾಕಿಕೊಳ್ಳಿ. ಕೊತ್ತಂಬರಿ ಟೀ ಕುಡಿಯಲು ರೆಡಿ
ನಿಮಗಿಷ್ಟವಿದ್ದರೆ ಇದ್ದಕ್ಕೆ ಸಕ್ಕರೆ ಕೂಡ ಬೆರೆಸಬಹುದು. ರುಚಿಯಾದ ಮತ್ತು ಆರೋಗ್ಯಕರ ಕೊತ್ತಂಬರಿ ಸೊಪ್ಪಿನ ಟೀ ರೆಡಿ
ಈ ರಾಶಿಯವರು ತಮ್ಮ ಸಂಗಾತಿಯನ್ನ ಮನಸಾರೆ ಪ್ರೀತಿಸ್ತಾರಂತೆ!