ಕೋಲ್ಡ್ ಬೂಸ್ಟ್ ಮಾಡುವ ಸುಲಭ ವಿಧಾನ
ಬಿಸಿ ಬಿಸಿ ಬೂಸ್ಟ್ ನೀವು ಕುಡಿದಿರುತ್ತಿರಾ, ಅದರೆ ನೀವು ಸುಲಭದಲ್ಲಿ ಮತ್ತು ಪಟ್ ಅಂತ ಕೋಲ್ಡ್ ಬೂಸ್ಟ್ ಮಾಡಬಹುದು
ಬನ್ನಿ ಹಾಗಾದ್ರೆ ಪಟ್ ಅಂತ ಮಾಡಬಹುದಾದ ಕೋಲ್ಡ್ ಬೂಸ್ಟ್ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ
ಕೋಲ್ಡ್ ಬೂಸ್ಟ್ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ
ಬೂಸ್ಟ್, ಹಾಲು, ಸಕ್ಕರೆ, ಐಸ್ ಕ್ಯೂಬ್, ಮತ್ತು ಮಿಕ್ಸ್ ಮಾಡಲು ಮಿಕ್ಸಿ ಜಾರ್ ಬೇಕಾಗುತ್ತದೆ
ಮೊದಲಿಗೆ ಮಿಕ್ಸಿ ಜಾರ್ಗೆ ಹಾಲು, ಸಕ್ಕರೆ, ಐಸ್ ಕ್ಯೂಬ್ ಹಾಕಿ ಮಿಕ್ಸ್ ಮಾಡಿಕೊಳ್ಲಿ
ನಂತರ ಬೂಸ್ಟ್ ಹುಡಿಯನ್ನು ಹಾಕಿ ಮತ್ತೊಂದು ಬಾರಿ ಮಿಕ್ಸ್ ಮಾಡಿಕೊಳ್ಳಿ
ನಂತರ ಬೂಸ್ಟ್ ಹುಡಿಯನ್ನು ಹಾಕಿ ಮತ್ತೊಂದು ಬಾರಿ ಮಿಕ್ಸ್ ಮಾಡಿಕೊಳ್ಳಿ
ಈ ರೀತಿ ಮನೆಯಲ್ಲೇ ನೀವು ಕೋಲ್ಡ್ ಬೂಸ್ಟ್ ಮಾಡಿ ಕುಡಿಯಬಹುದು
ಇಂತಹ ಸುಲಭ ವಿಧಾನದಲ್ಲಿ ಮಾಡುವ ರೆಸಿಪಿಗಾಗಿ ನ್ಯೂಸ್18 ಕನ್ನಡ ವೆಬ್ಸೈಟ್ನ ಚೆಕ್ ಮಾಡಿ
ಈ ರಾಶಿಯವರು ತಮ್ಮ ಸಂಗಾತಿಯನ್ನ ಮನಸಾರೆ ಪ್ರೀತಿಸ್ತಾರಂತೆ!