ಆ್ಯಂಕರ್‌ ಅನುಶ್ರೀ ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂಡಿರುವ ಚಂದದ ಫೋಟೋಗಳಿವು

ಅನುಶ್ರೀ ಯಾರಿಗೆ ಗೊತ್ತಿಲ್ಲ ಹೇಳಿ, ಅವರ ಮಾತಿನ ಮೂಲಕ, ಅವರು ನಿರೂಪಿಸಿದ ಕಾರ್ಯಕ್ರಮಗಳ ಮೂಲಕ ಅನುಶ್ರೀ ಚಿರಪರಿಚಿತ ಅಂತ ಹೇಳಬಹುದು

ನಾವು ಅನುಶ್ರೀ ಅವರು  ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂಡಿರುವ ಫೋಟೋಗಳನ್ನು ನೋಡೋಣ ಬನ್ನಿ

ಅನುಶ್ರೀ ಅವರಿಗೆ ಪುನೀತ್‌ ರಾಜ್‌ ಕುಮಾರ್‌ ಅಂದ್ರೆ ತುಂಬ ಪ್ರೀತಿ, ಇದು ಪುನೀತ್‌ ರಾಜ್‌ ಕುಮಾರ್‌ ಜತೆ ಅನುಶ್ರೀ ತೆಗೆದುಕೊಂಡಿರುವ ಫೋಟೋ

ಅಜ್ಜಿಯ ಸೀರೇನಾ? ಸಾರಾ ಅಣ್ಣಯ್ಯ ಉಟ್ಟ ಸಿಂಪಲ್ ಸೀರೆ ಮೇಲೆ ನೆಟ್ಟಿಗರಿಗೆ ಸಿಕ್ಕಾಪಟ್ಟೆ ಲವ್

ಇನ್ನು ಅನುಶ್ರೀ ಅವರು ಗೆಳೆಯರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

ರಕ್ಷಿತ್‌ ಶೆಟ್ಟಿ ಜೊತೆ ಫೋಟೋ ಹಂಚಿಕೊಂಡ ಅನುಶ್ರೀ ಅದರೊಂದಿಗೆ ಇವರ ಒಂದೊಂದು ಚಿತ್ರವೂ ಚಿತ್ರರಂಗದ ಮುಂದಿನ ಬೆಳವಣಿಗೆಯ “Sample” ಎಂದು ಬರೆದುಕೊಂಡಿದ್ದಾರೆ

ರಾಜ್‌ ಬಿ ಶೆಟ್ಟಿ ಜೊತೆ ಅನುಶ್ರೀ

ರಿಶಬ್‌ ಶೆಟ್ಟಿ ಜೊತೆ ಫೋಟೋ ಹಂಚಿಕೊಂಡ ಅನುಶ್ರೀ ಅದರೊಂದಿಗೆ ಸದಾ ನಗುತ್ತಾ ಮನಸ್ಸಾರೆ ಮಾತಾಡೋ ಒಳ್ಳೇ ಮನಸ್ಸು ಈ Heroದು ಎಂದು ಬರೆದುಕೊಂಡಿದ್ದಾರೆ

ಡೈರೆಕ್ಟರ್ ಪ್ರಶಾಂತ್‌ ನೀಲ್ ಜೊತೆ ಫೋಟೋ ಹಂಚಿಕೊಂಡ ಅನುಶ್ರೀ ಅದರೊಂದಿಗೆ Simple and very Humble Prashanth Neel sir ಎಂದು ಬರೆದುಕೊಂಡಿದ್ದಾರೆ

ರಿಯಲ್‌ ಸ್ಟಾರ್‌ ಉಪೇಂದ್ರ ಸರ್‌ ಜೊತೆ ಫೋಟೋ ಹಂಚಿಕೊಂಡ ಅನುಶ್ರೀ ಅದರೊಂದಿಗೆ ಉಪ್ಪಿಗಿಂತ ರುಚಿ ಬೇರೆ ಇಲ್ಲ !!!!! ಎಂದು ಬರೆದುಕೊಂಡಿದ್ದಾರೆ

ಆ ನಟಿಯ ಜೊತೆ ಎಷ್ಟೇ ಸಿನಿಮಾ ಮಾಡಿದ್ರು ಒಮ್ಮೆಯೂ ರೊಮ್ಯಾನ್ಸ್ ಮಾಡಿಲ್ಲ! ಕಿಂಗ್ ಖಾನ್​​ನನ್ನು ಕಾಡ್ತಿರೋ ಚೆಲುವೆ ಯಾರು?