ಬಿಗ್‌ ಬಾಸ್‌ ಚೆಲುವೆ, ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿಯವರು ಇತ್ತೀಚಿಗೆ ಸೋಷಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಆಗಿದ್ದಾರೆ

ಅದಲ್ಲದೆ ಸಂದರ್ಶನ, ಕಾರ್ಯಕ್ರಮ ಅಂತ ಫುಲ್‌ ಬ್ಯುಸಿ ಆಗಿದ್ದಾರೆ

ಈ ನಡುವೆ ಪ್ರಾಣಿ, ಪಕ್ಷಿ, ಹಾವುಗಳ ಜತೆ ಸ್ವಲ್ಪ ಟೈಮ್‌ ಸ್ಪೆಂಡ್‌ ಮಾಡಿಕೊಂಡಿದ್ದಾರೆ

ಸಂಗೀತಾ ಶೃಂಗೇರಿ ಮುದ್ದಾದ ನಾಯಿ ಜತೆ ಆಟವಾಡುತ್ತಿರುವ ಫೋಟೋ 

Asha Bhat: ರಾಬರ್ಟ್ ಚೆಲುವೆಗೆ ಮದುವೆ ಫಿಕ್ಸ್ ಆಯ್ತಾ? ಆಶಾ ಭಟ್ ಕೈಯಲ್ಲಿ ಮೆಹೆಂದಿ ರಂಗು

ಲ್ಯಾಬರ್‌ ಡಾಗ್‌ ಜಾತಿಯ ನಾಯಿ ಇದಾಗಿದ್ದು ಸಂಗೀತಾ ಶೃಂಗೇರಿ ಈ ನಾಯಿಯನ್ನು ಮುದ್ದಾಡಿದ್ದಾರೆ

ಕುರಿ ಮರಿ ಜತೆ ಕುಳಿತುಕೊಂಡು ಕ್ಯಾಂಡಿಡ್‌ ಫೋಟೋ ತೆಗೆದುಕೊಂಡಿದ್ದಾರೆ 

ಸಂಗೀತಾ ಶೃಂಗೇರಿ ಬಿಳಿ ಮುಂಗುಸಿ ಜತೆ ಮದ್ದಾಡುತ್ತಾ ಫೋಟೋಗೆ ಫೋಸ್‌ ಕೊಟ್ಟಿದ್ದಾರೆ 

ಕರುವಿಗೆ ತಿನ್ನಲು ಕೊಡುತ್ತಿರುವ ಸಂಗೀತಾ ಶೃಂಗೇರಿ

ಅಜ್ಜಿಯ ಸೀರೇನಾ? ಸಾರಾ ಅಣ್ಣಯ್ಯ ಉಟ್ಟ ಸಿಂಪಲ್ ಸೀರೆ ಮೇಲೆ ನೆಟ್ಟಿಗರಿಗೆ ಸಿಕ್ಕಾಪಟ್ಟೆ ಲವ್

ಸಂಗೀತಾ ಶೃಂಗೇರಿಯವರು ಕೆಂಪು ಬಣ್ಣದ ಮಾತನಾಡುವ ಗಿಳಿ ಜೊತೆ ಮಾತನಾಡುತ್ತಿರುವ ಫೋಟೋ 

ಕುತ್ತಿಗೆಗೆ ಹೆಬ್ಬಾವನ್ನು ಸುತ್ತಿಕೊಂಡು ಫೋಟೋಗೆ ಫೋಸ್‌ ಕೊಟ್ಟ ಸಂಗೀತಾ ಶೃಂಗೇರಿ