ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಧಿಕೃತವಾಗಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರೆ.

ಸೆಪ್ಟೆಂಬರ್ ನಲ್ಲಿ ಈ ಜೋಡಿ ಮೊದಲ ಮಗುವನ್ನು  ವೆಲ್ ಕಮ್ ಮಾಡೋಕೆ ರೆಡಿಯಾಗಿದ್ದಾರೆ.

ಪೋಸ್ಟ್‌ನಲ್ಲಿ, ದೀಪಿಕಾ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಅಂದರೆ ಸೆಪ್ಟೆಂಬರ್ 2024ರಲ್ಲಿ ಈ ಜೋಡಿ ಮೊದಲ ಮಗುವನ್ನು  ವೆಲ್ ಕಮ್ ಮಾಡಲಿದ್ದಾರೆ.

ಫೈಟರ್‌ನಲ್ಲಿ ಕೊನೆಯದಾಗಿ ಪ್ರೇಕ್ಷಕರ ಮುಂದೆ ಬಂದ ನಟಿಗೆ ಪ್ರಸ್ತುತ ಮೂರು ತಿಂಗಳಾಗಿದೆ.

ಈ ಸುದ್ದಿಯನ್ನು ಸೆಲೆಬ್ರಿಟಿ ಜೋಡಿಯೇ ಅನೌನ್ಸ್ ಮಾಡಿದ್ದು ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಸಿನಿಮಾ ತಾರೆಯರು ದೀಪಿಕಾ ಹಾಗೂ ರಣವೀರ್ ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ದೀಪಿಕಾ 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾದರು.

ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಇನ್ನೂ ಫ್ಯಾಮಿಲಿ ಪ್ಲಾನಿಂಗ್ ಮಾಡಿರಲಿಲ್ಲ.

ಈಗ ಇಬ್ಬರೂ ತಮ್ಮ ಜೀವನದಲ್ಲಿ ಮತ್ತೊಂದು ಹಂತಕ್ಕೆ ಹೆಜ್ಜೆ ಇಡುತ್ತಿದ್ದಾರೆ.

ಧಕ್​ ಧಕ್​ ಗರ್ಲ್ ಮಾಧುರಿಯನ್ನ ಮದುವೆ ಆಗಲ್ಲ ಎಂದಿದ್ದ ಗಾಯಕ