ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ

ಇದೀಗಾ ರಮ್ಯಾ ಅವರು ಹಳದಿ ಬಣ್ಣದ ಸೀರೆಯನ್ನು ಉಟ್ಟು ಕ್ಯಾಮರಾಗೆ ಫೋಸ್‌ ಕೊಟ್ಟಿದ್ದಾರೆ

ಸಿಂಪಲ್‌ ಆಗಿ ಮೇಕಪ್‌ ಮಾಡಿಕೊಂಡು, ಚಂದದ ನೆಕ್ಲೆಸ್‌ ಹಾಕಿಕೊಂಡಿದ್ದಾರೆ

ಸೋಷಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಆಗಿರುವ ಇವರು ಇಂತಹ ಚಂದದ ಪೋಟೋಗಳನ್ನು ಹಾಕುತ್ತಿರುತ್ತಾರೆ

ಮಹಾನಟಿ ಚಿತ್ರದಲ್ಲಿ ಸಾವಿತ್ರಿ ಪಾತ್ರಕ್ಕೆ ಮೊದಲು ಆಯ್ಕೆ ಮಾಡಿದ್ದ ನಟಿ ಯಾರು ಗೊತ್ತಾ?

ರಮ್ಯಾ ಅವರ ಈ ಫೋಟೋಗಳಿಗೆ ಸುಮಾರು ಲೈಕ್‌ಗಳು ಬಂದಿವೆ

ಹಲವಾರು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

ಜೊತೆಗೆ ರಮ್ಯಾ ಅವರು ಡಾ ರಾಜ್‌ಕುಮಾರ್‌ ಅವರ ಆರ್ಶಿವಾದ ಪಡೆದುಕೊಳ್ಳುವ ಫೋಟೋವನ್ನು ಹಂಚಿಕೊಂಡಿದ್ದಾರೆ

ಹಾಗೆ ಪುನೀತ್‌ ರಾಜ್‌ಕುಮಾರ್‌ ಜೊತೆ ಕೂಡ ತೆಗೆದುಕೊಂಡ ಫೋಟೋವನ್ನು ಹಮಚಿಕೊಂಡಿದ್ದಾರೆ

ನೀಲ್ ಮನೆಯಲ್ಲಿ ಒಟ್ಟಾದ ರಿಷಬ್-ಜೂನಿಯರ್ ಎನ್​ಟಿಆರ್

ರಮ್ಯಾ ಅವರು ಇತ್ತೀಚೆಗೆ ಬಂದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಕ್ಕೆ ನಿರ್ಮಾಪಕಿ ಆಗಿದ್ದರು 

ರಮ್ಯಾ ಅವರು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದಿದ್ದಾರೆ