ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್ ಮದುವೆ ಫೋಟೋಸ್ ಶೇರ್ ಮಾಡಿದ್ದು ಎಲ್ಲರಿಗೂ ಸ್ವೀಟ್ ಶಾಕ್ ಕೊಟ್ಟಿದ್ದಾರೆ

ಇನ್ಟಾಗ್ರಾಮ್‌ನಲ್ಲಿ ಮದುವೆಯ ಫೊಟೋಸ್ ಶೇರ್‌ ಮಾಡಿಕೊಂಡಿದ್ದಾರೆ

ಯಾವುದೇ ಸದ್ದಿಲ್ಲದೆ ದೀಪಿಕಾ ದಾಸ್ ಮದುವೆ ಆಗಿರುವುದು ಅಭಿಮಾನಿಗಳಿಗೆ ಸ್ವೀಟ್ ಶಾಕ್ ಕೊಟ್ಟಂತಾಗಿದೆ

ಶೇರ್‌ ಮಾಡಿರುವ 3 ಫೋಟೋಗಳು ಭಾರೀ ವೈರಲ್‌ ಆಗಿದೆ

ನೀಲ್ ಮನೆಯಲ್ಲಿ ಒಟ್ಟಾದ ರಿಷಬ್-ಜೂನಿಯರ್ ಎನ್​ಟಿಆರ್

ಇನ್ಟಾಗ್ರಾಮ್‌ನಲ್ಲಿ ಈ ಫೋಟೋಗಳಿಗೆ 154k ಲೈಕ್‌ ಬಂದಿದೆ

ಅಭಿಮಾನಿಗಳು ಕಾಮೆಂಟ್‌ ಬಾಕ್ಸ್‌ನಲ್ಲಿ ಶುಭ ಹಾರೈಸಿದ್ದಾರೆ

ದೀಪಿಕಾ ದಾಸ್ ಅವರು ಸೂರ್ಯನಿಗೆ ಐ ಲವ್‌ ಯೂ ಎಂದು ಕೈ ಸನ್ನೆ ಮಾಡಿದ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ

ಈ ಫೋಟೋಗಳಿಗು ಅಭಿಮಾನಿಗಳು ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ

ನೀವೇ ಒಂದು ನಕ್ಷತ್ರ ಇನ್ನೊಂದು ನಕ್ಷತ್ರ ತಾರೆ ನೋಡಬೇಕೆ ದೀಪ್ ಎಂದು ಒಬ್ಬ ಅಭಿಮಾನಿ ಕಾಮೆಂಟ್‌ ಮಾಡಿದ್ದಾರೆ

ಪ್ರಕೃತಿ ಸೊಬಗನ್ನು ಎಂಜಾಯ್‌ ಮಾಡುತ್ತಿದ್ದ ದೀಪಿಕಾ ದಾಸ್ ಈಗ ಮದುವೆ ಆಗಿ ಖುಷಿ ಜೀವನ ನಡೆಸಲು ರೆಡಿಯಾಗಿದ್ದಾರೆ