ಅಲೋವೆರಾ ಮೊಜಿಟೋ ಮಾಡುವ ವಿಧಾನ

ನೀವು ಸುಲಭವಾಗಿ ಮನೆಯಲ್ಲಿ ಅಲೋವೆರಾ ಮೊಜಿಟೋ ಮಾಡಬಹುದು

ಹಾಗಾದ್ರೆ ಬನ್ನಿ ಪಟ್‌ ಅಂತ ತಯಾರಾಗೋ ಅಲೋವೆರಾ ಮೊಜಿಟೋ ಮಾಡೋಣ

ಅಲೋವೆರಾ ಮೊಜಿಟೋ ಮಾಡಲು ಬೇಕಾಗುವ ಸಾಮಾಗ್ರಿ

Weight Loss Tips: ಈ ಹಣ್ಣುಗಳನ್ನು ಮಿತವಾಗಿ ತಿಂದರೆ ವೇಗವಾಗಿ ತೂಕ ಇಳಿಯುತ್ತೆ!

ನೀವು ಒಂದು ಲೋಟ ಅಲೋವೆರಾ ಮೊಜಿಟೋ ತಯಾರಿಸಲು ನೀವು ಪುದೀನ, ಸೌತೆಕಾಯಿ, ಶುಂಠಿ, ನಿಂಬೆ ಮತ್ತು ಅಲೋವೆರಾ ರಸವನ್ನು ರೆಡಿ ಮಾಡಿಕೊಳ್ಳಿ

 ಅವುಗಳನ್ನು ಚೆನ್ನಾಗಿ  ಮಿಕ್ಸಿ ಮೂಲಕ ಮಿಕ್ಸ್‌ ಮಾಡಿಕೊಳ್ಳಿ

ಈಗ ನೀವು ಬಂದು ಗ್ಲಾಸ್‌ಗೆ ಐಸ್‌ ಕ್ಯೂಬ್‌ ಹಾಕಿ ಬಳಿಕ ಮಿಕ್ಸಿ ಜಾರ್‌ನಲ್ಲಿರುವ ಜ್ಯೂಸ್‌ ಹಾಕಿಕೊಳ್ಳಿ

ಈಗ ಮಿಶ್ರಣ ಮಾಡಿಕೊಳ್ಳಿ

ಈಗ ನೀವು ಸುವಾಸನೆ ಭರಿತವಾದ ಅಲೋವೆರಾ ಮೊಜಿಟೊವನ್ನು ಸವಿಯಬಹುದು

ಖಾಲಿ ಹೊಟ್ಟೆಯಲ್ಲಿ ತೆಂಗಿನ ಎಣ್ಣೆ ಕುಡಿಯುವುದರಿಂದ ಇವೆಯಂತೆ ಅನೇಕ ಆರೋಗ್ಯ ಪ್ರಯೋಜನಗಳು!