ಬಾಲಿವುಡ್ ನ ಈ ನಟ 3 ದಿನದಲ್ಲಿ ಮೂರು ಸಲ ಮದುವೆಯಾಗಿದ್ದಾರೆ.

ಶಾರುಖ್ ಮತ್ತು ಗೌರಿ ಖಾನ್ ಬಾಲಿವುಡ್‌ನ ಅತ್ಯಂತ ಲವ್ಲೀ ಜೋಡಿಗಳಲ್ಲಿ ಒಬ್ಬರು.

ಶಾರುಖ್ ಖಾನ್ ಪ್ರೇಮ ವಿವಾಹ ಯಾವ ರೊಮ್ಯಾಂಟಿಕ ಸಿನಿಮಾಗೂ ಕಮ್ಮಿ ಇಲ್ಲ.

ದೆಹಲಿಯಲ್ಲಿದ್ದಾಗ ಗೌರಿಯ ಜೊತೆ ಲವ್ ನಲ್ಲಿ ಬಿದ್ದಿದ್ದರು ಶಾರುಖ್ 

ನ್ಯೂಸ್ ಪೋರ್ಟಲ್ ಪ್ರಕಾರ ಶಾರುಖ್ ಮತ್ತು ಗೌರಿ ಮೊದಲು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.

ಆಗಸ್ಟ್ 26, 1991 ರಂದು ಇಬ್ಬರೂ ಕೂಡಾ ಮುಸ್ಲಿಂ ಸಂಪ್ರದಾಯದಂತೆ ‘ನಿಕಾಹ್’ ಮಾಡಿಕೊಂಡರು.

ಅದಕ್ಕೂ ಮೊದಲು ಅಕ್ಟೋಬರ್ 25, 1991 ರಂದು ಹಿಂದೂ ವಿವಾಹ ಸಮಾರಂಭ ನಡೆಯಿತು.

ಶಾರುಖ್ ಮುಸ್ಲಿಂ ಮತ್ತು ಗೌರಿ ಪಂಜಾಬಿ ಆಗಿದ್ದರಿಂದ ತಮ್ಮ ವಿವಾಹವನ್ನು 2 ಧಾರ್ಮಿಕ ಸಂಪ್ರದಾಯಗಳ ಮೂಲಕ ನೆರವೇರಿಸಿಕೊಂಡರು.

ದಶಕಗಳ ನಂತರವೂ ನಟ ಶಾರುಖ್ ಮತ್ತು ಗೌರಿ ತಮ್ಮ ಸಂಬಂಧದಿಂದ ಎಲ್ಲರಿಗೂ ಸ್ಫೂರ್ತಿ ನೀಡುತ್ತಿದ್ದಾರೆ.

ಜವಾನ್ ಚಿತ್ರದ ಅಭಿನಯಕ್ಕೆ ಶಾರುಖ್ ಖಾನ್‌ಗೆ ದಾದಾಸಾಹೇಬ್ ಫಾಲ್ಕೆ ದಿ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಬಂದಿದೆ.

ಜಾಮ್ ನಗರದಲ್ಲಿ ಸ್ಟಾರ್ ಜೋಡಿ, ಹೊಟ್ಟೆ ಕಾಣದಂತೆ ಪೋಸ್ ಕೊಟ್ಟ ಗರ್ಭಿಣಿ ದೀಪಿಕಾ