ನಟಿ ಚೈತ್ರಾ ಜೆ ಆಚಾರ್‌ ಹೆಸರು ಕೇಳಿರಬಹುದು

ಟೋಬಿ ಸಿನಿಮಾದ ಮೂಲಕ ಚಿರಪರಿಚಿತವಾದ ನಟಿ ಇವರು

ಇವರಿಗೆ ಝೀ ಕನ್ನಡ ವಾಹಿನಿಂದ ಸ್ತ್ರೀ ಅರ್ವಾಡ್‌ ಲಭಿಸಿದೆ

ಝೀ ಕನ್ನಡ ವಾಹಿನಿ ಆಯೋಜಿಸಿದ  ಸ್ತ್ರೀ ಅರ್ವಾಡ್‌ 2024ರ ಕಾರ್ಯಕ್ರಮದಲ್ಲಿ ಅನನ್ಯ ತಾರೆ ಎಂಬ ಬಿರುದನ್ನು ನೀಡಿದ್ದಾರೆ

ಈ ಖುಷಿಯ ಸಂದರ್ಭದಲ್ಲಿ ಚೈತ್ರಾ ಜೆ ಆಚಾರ್‌ ಅವರು ತಮ್ಮ ಖುಷಿಯನ್ನು 2 ಸಾಲಿನ ಮೂಲಕ ಬರೆದುಕೊಂಡಿದ್ದಾರೆ

ಏನಮ್ಮಾ ತಿಂತೀಯಾ, ಇಷ್ಟು ಮುದ್ದಾಗಿದ್ದೀಯಾ ಎಂದ ನೆಟ್ಟಿಗರು! ಪ್ರಿಯಾಂಕಾ ಸೌಂದರ್ಯಕ್ಕೆ ಫಿದಾ

ಈ ಗೌರವ ನೀಡಿದಕ್ಕೆ zeekannadaಕ್ಕೆ ಧನ್ಯವಾದಗಳು🙏🏼

ನನ್ನನ್ನು ವಿಶಿಷ್ಟ ತಾರೆ ಎಂದು ಕರೆದು ದೊಡ್ಡ ಜವಾಬ್ದಾರಿ ನೀಡಿದ್ದೀರಿ

ನನ್ನ ಕೆಲಸದ ಮೂಲಕ ನಿಮ್ಮ ಪ್ರೀತಿ ಮತ್ತು ಮೆಚ್ಚುಗೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ

ನಿಮಗೆ ತುಂಬಾ ಹಲ್ಲು ನೋವಾ; ಹಾಗಾದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ

ಸಾಮಾಜಿಕ ಜಾಲತಾಣದಲ್ಲಿ  ಸ್ತ್ರೀ ಅರ್ವಾಡ್‌ ಲಭಿಸಿದೆ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ

 ಸ್ತ್ರೀ ಅರ್ವಾಡ್‌ ಫೋಸ್ಟ್‌ ಕಂಡ ಅಭಿಮಾನಿಗಳು ಶುಭಹಾರೈಸಿದ್ದಾರೆ