ಕರೀನಾ ಕಪೂರ್ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಪ್ರೀ ವೆಡ್ಡಿಂಗ್‌ನಲ್ಲಿ ಮಿಂಚಿದ್ದಾರೆ.

ಪತಿ ಹಾಗೂ ಇಬ್ಬರು ಮಕ್ಕಳ ಸಮೇತ ಕಾರ್ಯಕ್ರಮಕ್ಕೆ ಬಂದಿದ್ದಾರೆ ಸ್ಟಾರ್ ನಟಿ.

ಫಂಕ್ಷನ್ ನ ಎರಡನೇ ದಿನದಂದು ಕರೀನಾ ಕಪೂರ್ ಅವರು ಸುಂದರವಾದ ಸೀರೆ ಉಟ್ಟುಕೊಂಡಿದ್ದಾರೆ.

ನಟಿ ಪತಿ ಸೈಫ್ ಅಲಿ ಖಾನ್ ಹಾಗೂ ಮಕ್ಕಳ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟರು.

ನಟಿ ಆಕರ್ಷಕವಾದ ಸಿಲ್ವರ್ ಸೀರೆಯಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣಿಸಿದ್ದಾರೆ.

ನಟಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅವರ ವಯಸ್ಸಿನ ಕುರಿತು ಕೂಡಾ ಚರ್ಚೆ ಶುರುವಾಗಿದೆ.

ಕರೀನಾ ಕಪೂರ್ ಖಾನ್ ಅವರಿಗೆ 43 ವರ್ಷ ವಯಸ್ಸು.

ನಟಿ ಸೈಫ್ ಅಲಿ ಖಾನ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದಾರೆ.

ಕರೀನಾ ಅವರು ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್ ನಲ್ಲಿ ತುಂಬಾ ಆಕರ್ಷಕವಾಗಿ ರೆಡಿಯಾಗಿದದ್ದಾರೆ.

ಕರೀನಾ ಕಪೂರ್ ಅವರು ಕೊನೆಯ ಬಾರಿಗೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡರು.

ಶ್ರೀದೇವಿ ಮಗಳ ಮಸ್ತ್ ಫೋಟೋಸ್